ಶ್ರವಣ ಸಮಸ್ಯೆಗಳು ಈ ಆಧುನಿಕ ಕಾಲದಲ್ಲಿ ಜಾಸ್ತಿಯಾಗುತ್ತಿದೆ. ಮಂದವಾಗಿ ಕಿವಿ ಕೇಳುವುದು, ಯಾರೋ ಮಾತಾಡುವಾಗ ಸರಿಯಾಗಿ ಕೇಳದೇ ಇರುವುದು ಇಂತಹ ಸಣ್ಣಪುಟ್ಟ ಸಮಸ್ಯೆಗಳೇ ಕೊನೆಗೆ ದೊಡ್ಡದ್ದಾಗಿ ಬೆಳೆದು ಮಾನಸಿಕ ಖಿನ್ನತೆಗೆ ಕಾರಣವಾಗುತ್ತದೆ. ಅದಕ್ಕೋಸ್ಕರವೇ ಉಡುಪಿಯ ಸ್ಪೀಚ್ & ಹೇರಿಂಗ್ ಕೇರ್ ಸೆಂಟರ್ ಇಂತಹ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡುತ್ತದೆ.
ಯಾವೆಲ್ಲಾ ಸಮಸ್ಯೆಗಳಿಗೆ ಪರಿಹಾರ?
ಪದಗಳನ್ನು ಪುನರಾವರ್ತಿಸಲು ನೀವು ಆಗಾಗ್ಗೆ ಕೇಳುವುದುನಿಮ್ಮ ಕಿವಿಯಲ್ಲಿ ಯಾವಾಗಲೂ ಶಬ್ದವು ಧ್ವನಿಸುತ್ತಿರುವುದುನಿಮ್ಮ ಶ್ರವಣ ಸಮಸ್ಯೆಯೂ ಹೊಸ ಜನರನ್ನು ಭೇಟಿಯಾದಾಗ ನೀವು ಮುಜುಗರ ಕೊಳ್ಳಗಾಗುವಂತೆ ಭಾವಿಸುವುದು.
◾ನಿಮ್ಮ ಶ್ರವಣ ಸಮಸ್ಯೆಯೂ ನಿಮ್ಮನು ಖಿನ್ನತೆಗೆ ಒಳಪಡಿಸುತ್ತದೆಯೇ?
◾ನೀವು ಸಾಮಾಜಿಕ ಸಂವಹನದಲ್ಲಿ ಪಾಲ್ಗೊಳ್ಳುವಾಗ ಸಮಸ್ಯೆಯನ್ನು ಎದುರಿಸುತಿದ್ದೀರಾ?
◾ನೀವು ಯಾವುದಾದರೂ ಶಬ್ದ ಮಾಲಿನ್ಯ ಹೊಂದಿರುವ ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ ನಿಮ್ಮ ಶ್ರವಣ ಶಕ್ತಿಯನ್ನು ಪ್ರತಿ ವರ್ಷ ಪರೀಕ್ಷಿಸಬೇಕು.
◾ಹೋಟೆಲ್, ಮದುವೆ ಮತ್ತು ಇತರ ಸಭಾ ಸಮಾರಂಭಗಳಲ್ಲಿ ಸಂಭಾಷಣೆಯನ್ನು ಅನುಸರಿಸಲು ನಿಮಗೆ ಕಷ್ಟವಾಗುತ್ತಿದೆಯೇ?
◾ಮೊಬೈಲಿನಲ್ಲಿ ಬೇರೆಯವರ ಮಾತು ಆಲಿಸಲು ನಿಮಗೆ ಸಮಸ್ಯೆಯಿದೆಯೇ?
◾ನೀವು ಟಿವಿ ಅಥವಾ ಮೊಬೈಲಿನ ಶಬ್ದ ಪ್ರಮಾಣವನ್ನು ಇತರರಿಗಿಂತ ಜೋರಾಗಿ ಇಡುತ್ತೀರ?
◾ನಿಮ್ಮ ಜೊತೆ ಬೇರೆಯವರು ಮಾತನಾಡುತ್ತಿರುವಾಗ ಅವರ ಮಾತು ಅಸ್ಪಷ್ಟವಾಗಿ ಕೇಳುತ್ತದೆಯೇ ? ಅಥವಾ
◾ಅವರು ನಿಮ್ಮ ಜೊತೆ ಎನೋ ಗೊಣಗುತ್ತಿರುವಂತೆ ಭಾಸವಾಗುತ್ತಿದ್ದೆಯೇ?
ಹೀಗೇ ಸಮಸ್ಯೆ ಯಾವುದಾದರೂ ಪರಿಹಾರ ಇಲ್ಲಿದೆ. ಹಾಗಾದರೂ ತಡ ಮಾಡಬೇಡಿ ಕೂಡಲೇ ಸಂಪರ್ಕಿಸಿ:
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಸ್ಪೀಚ್ & ಹೇರಿಂಗ್ ಕೇರ್ ಸೆಂಟರ್
ನಿರ್ಮಲ ಪ್ರಭು ಮೊಬೈಲ್: 8867693809/9880029809(ಆಡಿಯಾಲಜಿಸ್ಟ್ & ಸ್ಪೀಚ್ ಲ್ಯಾಂಗ್ವೇಜ್ ಪಥಾಲಜಿಸ್ಟ್ )
ಸ್ಥಳ: ಸ್ಪೀಚ್ & ಹೇರಿಂಗ್ ಕೇರ್ ಸೆಂಟರ್,1ನೇ ಮಹಡಿ, ದೇವರಾಜ್ ಟವರ್ಸ್, ಉಡುಪಿ ಕೋರ್ಟ್ ಬಳಿ , ಉಡುಪಿ.

















