ಉಡುಪಿ: ಕಟಪಾಡಿಯಲ್ಲಿರುವ ಎಸ್ ಎಲ್ ಮೋಟಾರ್ಸ್’ನಲ್ಲಿ ವಿವಿಧ ಹುದ್ದೆಗಳಿಗೆ ಜನ ಬೇಕಾಗಿದ್ದಾರೆ.
ಹುದ್ದೆಗಳು
*ಮೆಕ್ಯಾನಿಕ್
*ಸರ್ವಿಸ್ ಅಡ್ವೈಸರ್
*ಆಫೀಸ್ ಬಾಯ್
*ಸರ್ವಿಸ್ ಟೆಕ್ನಿಷಿಯನ್
10ನೇ, 12ನೇ, ಐಟಿಐ, ಡಿಪ್ಲೊಮಾ, ಪದವಿ ಪಡೆದವರಿಗೆ ಅನುಭವಿ ಅಭ್ಯರ್ಥಿಗಳಿಗೆ ಆದ್ಯತೆ.ಆಸಕ್ತರು ಸಂಪರ್ಕಿಸಿ:9880799200, 9880279404

















