ಯುವಕ ಮಂಡಲ (ರಿ) ಮೂಡುಬೆಟ್ಟು, ಕೊಡವೂರು ಇದರ ನೂತನ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಮೂಡುಬೆಟ್ಟು ಆಯ್ಕೆಯಾಗಿದ್ದಾರೆ. ಇದರ ಪದಾಧಿಕಾರಿಗಳ ವಿವರ ಇಂತಿದೆ.
ಗೌರವಾಧ್ಯಕ್ಷರು -ರಮೇಶ್ ಶೆಟ್ಟಿ ಮೂಡುಬೆಟ್ಟು, ಉಪಾಧ್ಯಕ್ಷರು- ಸುರೇಂದ್ರ, ಅವಿನಾಶ್, ಪ್ರಧಾನ ಕಾರ್ಯದರ್ಶಿ-ರಾಘವೇಂದ್ರ, ಜೊತೆ ಕಾರ್ಯದರ್ಶಿ-ಕಾರ್ತಿಕ್ ಹಾಗು ಸುಶಾಂತ್, ಕೋಶಾಧಿಕಾರಿ-ಉಮೇಶ್ ಪೂಜಾರಿ , ಜೊತೆ ಕೋಶಾಧಿಕಾರಿ-ರಕ್ಷಿತ್ ಪೂಜಾರಿ ಹಾಗು ಅಕ್ಷಯ್, ಕ್ರೀಡಾಕಾರ್ಯದರ್ಶಿ-ಶರತ್, ಜೊತೆ ಕ್ರೀಡಾಕಾರ್ಯದರ್ಶಿ-ಆಬಿದ್ ಹಾಗು ಪಾರೂಕ್ ಅಹಮದ್ , ಕಲಾಕಾರ್ಯದರ್ಶಿ-ಸುಧೀಶ್ ಕುಮಾರ್, ಜೊತೆ ಕಲಾಕಾರ್ಯದರ್ಶಿ-ಮನೀತ್ ಅಮೀನ್ ಹಾಗು ಸಂದೀಪ್ ಪೂಜಾರಿ, ಸಂಘಟನಾ ಕಾರ್ಯದರ್ಶಿ-ಫಯಾಜ್ ಅಹಮದ್ ,ಗಂಗಾಧರ್…















