ಮಣಿಪಾಲ: MSDC (Manipal Skill Development Center) ವತಿಯಿಂದ ವಿದ್ಯಾರ್ಥಿಗಳಿಗಾಗಿ ವಿಶೇಷ ಸಮರ್ ಕ್ಯಾಂಪ್ ನ್ನು ಏಪ್ರಿಲ್ 20, 2026 ರಿಂದ ಏಪ್ರಿಲ್ 30 ರವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ವರೆಗೆ ಆಯೋಜಿಸಲಾಗಿದೆ. 10 ದಿನಗಳ ಈ ಶಿಬಿರದಲ್ಲಿ ಮನರಂಜನೆ, ಕೌಶಲ್ಯಾಭಿವೃದ್ಧಿ ಹಾಗೂ ಹೊಸ ವಿಷಯಗಳ ಅನ್ವೇಷಣೆಗೆ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಈ ಶಿಬಿರ ಉತ್ತಮ ಅವಕಾಶವಾಗಿದ್ದು ಆಸಕ್ತರು ಮಿಸ್ ಮಾಡ್ಕೊಬೇಡಿ
ಈ ಕ್ಯಾಂಪ್ ನ ವಿಶೇಷ:
• 10 ದಿನಗಳ ಸಮಗ್ರ ತರಬೇತಿ ಕಾರ್ಯಕ್ರಮ
• ತಜ್ಞರಿಂದ ಹ್ಯಾಂಡ್ಸ್-ಆನ್ ಟ್ರೈನಿಂಗ್
• ಸ್ವ-ಅನ್ವೇಷಣೆಗೆ ಮಾರ್ಗದರ್ಶನ
ಕ್ಯಾಂಪ್ ನಲ್ಲಿ ಯಾವ ಕೋರ್ಸ್ ಗಳಿವೆ?
• Generative AI Tools ತರಬೇತಿ: AI ಉಪಕರಣಗಳು, ಪ್ರಾಂಪ್ಟ್ ಎಂಜಿನಿಯರಿಂಗ್ ಹಾಗೂ ಸ್ಮಾರ್ಟ್ ಉತ್ಪಾದಕತೆ ಪರಿಚಯ
• STEM IoT ಕ್ಯಾಂಪ್: ವಿದ್ಯಾರ್ಥಿಗಳಿಗೆ ಕೋಡಿಂಗ್ ಮತ್ತು ತಾಂತ್ರಿಕ ಕೌಶಲ್ಯಗಳಲ್ಲಿ practically ತರಬೇತಿ
• NextGen Robotics ಕ್ಯಾಂಪ್: ರೋಬೋಟಿಕ್ಸ್ನಲ್ಲಿ ಕಲಿಕೆ, ನಿರ್ಮಾಣ ಮತ್ತು ಪ್ರಾಜೆಕ್ಟ್ ಪ್ರದರ್ಶನ
• Mehandi & Nail Art ಕ್ರಿಯೇಟಿವ್ ಕ್ಯಾಂಪ್: ಸೃಜನಾತ್ಮಕ ಕಲೆಗಳಲ್ಲಿ ತರಬೇತಿ
• ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗೆ QR ಕೋಡ್ ಸ್ಕ್ಯಾನ್ ಮಾಡಬಹುದು ಅಥವಾ ವೆಬ್ಸೈಟ್ಗೆ ಭೇಟಿ ನೀಡಬಹುದು.ಅಥವಾ 8123165069 ಗೆ ಸಂಪರ್ಕಿಸಿ
















