ಉಡುಪಿ:ಉಡುಪಿ ಜಿಲ್ಲೆಯ ಹೀರೋ ಶಕ್ತಿ ಮೋಟರ್ಸ್ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳು :
🔹ಸೇಲ್ಸ್ ಮ್ಯಾನೇಜರ್ – 1 ಹುದ್ದೆಗಳು 🔹ಬ್ರಾಂಚ್ ಮ್ಯಾನೇಜರ್ – 1 🔹ಸೇಲ್ಸ್ ಕನ್ಸಲ್ಟೆಂಟ್ – 2 🔹ಸರ್ವಿಸ್ ಮ್ಯಾನೇಜರ್ – 1 🔹ಸರ್ವಿಸ್ ಅಡ್ವೈಸರ್ – 1 🔹ಮೆಕ್ಯಾನಿಕ್ಸ್ – 5