ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ನಡುವೆ ಉಂಟಾದ ಯುದ್ಧ ಪರಿಸ್ಥಿತಿಯ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಇಂಧನ ಮತ್ತು ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ದರಗಳು ಏರಿಕೆಯಾಗಿವೆ. ಇದರ ಪ್ರಭಾವ ಭಾರತದಲ್ಲಿಯೂ ಸ್ಪಷ್ಟವಾಗಿ ಕಂಡುಬಂದಿದ್ದು, ತೈಲ ಕಂಪನಿಗಳು LPG ದರದಲ್ಲಿ ಹೆಚ್ಚಳ ಘೋಷಿಸಿವೆ.ದೇಶೀಯ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಸುಮಾರು ₹60 ಹೆಚ್ಚಳವಾಗಿದ್ದರೆ, ವಾಣಿಜ್ಯ LPG ಸಿಲಿಂಡರ್ ದರದಲ್ಲಿ ₹114.5 ರಷ್ಟು ಏರಿಕೆಯಾಗಿದೆ. ಈ ಬೆಲೆ ಏರಿಕೆಯಿಂದ ಹೊಟೇಲ್ ಮತ್ತು ಉಪಹಾರ ಗೃಹಗಳ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ನಿಮ್ಮ ಜಿಲ್ಲೆಯಲ್ಲಿ ಸಿಲಿಂಡರ್ ದರ ಎಷ್ಟಿರಲಿದೆ? ಇಲ್ಲಿದೆ ನೋಡಿ ಲಿಸ್ಟ್
| ನಗರ | ಅಡುಗೆ ಅನಿಲ | ವಾಣಿಜ್ಯ ಅನಿಲ |
| ಬಾಗಲಕೋಟೆ | ₹934.00 ( +60.00 ) | ₹1,946.50 ( +144.00 ) |
| ಬೆಂಗಳೂರು | ₹915.50 ( +60.00 ) | ₹1,958.00 ( +144.00 ) |
| ಬೆಂಗಳೂರು ಗ್ರಾಮಾಂತರ | ₹915.50 ( +60.00 ) | ₹1,958.00 ( +144.00 ) |
| ಬೆಳಗಾವಿ | ₹928.00 ( +60.00 ) | ₹1,933.00 ( +144.00 ) |
| ಬೀದರ್ | ₹984.50 ( +60.00 ) | ₹2,137.00 ( +144.00 ) |
| ಬಿಜಾಪುರ | ₹937.50 ( +60.00 ) | ₹1,962.00 ( +144.00 ) |
| ಚಾಮರಾಜನಗರ | ₹918.50 ( +60.00 ) | ₹1,938.50 ( +144.00 ) |
| ಚಿಕ್ಕಬಳ್ಳಾಪುರ | ₹923.00 ( +60.00 ) | ₹1,974.00 ( +144.00 ) |
| ಚಿಕ್ಕಮಗಳೂರು | ₹920.50 ( +60.00 ) | ₹1,885.50 ( +144.00 ) |
| ಚಿತ್ರದುರ್ಗ | ₹926.00 ( +60.00 ) | ₹1,900.50 ( +144.00 ) |
| ದಾವಣಗೆರೆ | ₹926.00 ( +60.00 ) | ₹1,900.50 ( +144.00 ) |
| ಧಾರವಾಡ | ₹932.00 ( +60.00 ) | ₹1,953.00 ( +144.00 ) |
| ಗದಗ | ₹949.00 ( +60.00 ) | ₹1,979.50 ( +144.00 ) |
| ಗುಲ್ಬರ್ಗ | ₹939.50 ( +60.00 ) | ₹1,967.50 ( +144.00 ) |
| ಹಾಸನ | ₹926.00 ( +60.00 ) | ₹1,900.50 ( +144.00 ) |
| ಹಾವೇರಿ | ₹950.50 ( +60.00 ) | ₹1,984.00 ( +144.00 ) |
| ಕೊಡಗು | ₹931.00 ( +60.00 ) | ₹1,962.00 ( +144.00 ) |
| ಕೋಲಾರ | ₹915.50 ( +60.00 ) | ₹1,959.00 ( +144.00 ) |
| ಕೊಪ್ಪಳ | ₹949.00 ( +60.00 ) | ₹1,979.50 ( +144.00 ) |
| ಮಂಡ್ಯ | ₹923.00 ( +60.00 ) | ₹1,947.00 ( +144.00 ) |
| ಮೈಸೂರು | ₹917.50 ( +60.00 ) | ₹1,938.50 ( +144.00 ) |
| ರಾಯಚೂರು | ₹939.50 ( +60.00 ) | ₹1,967.50 ( +144.00 ) |
| ರಾಮನಗರ | ₹920.50 ( +60.00 ) | ₹1,969.50 ( +144.00 ) |
| ಶಿವಮೊಗ್ಗ | ₹926.00 ( +60.00 ) | ₹1,900.50 ( +144.00 ) |
| ತುಮಕೂರು | ₹923.50 ( +60.00 ) | ₹1,976.50 ( +144.00 ) |
| ಉಡುಪಿ | ₹915.50 ( +60.00 ) | ₹1,874.50 ( +144.00 ) |
| ಉತ್ತರ ಕನ್ನಡ | ₹932.00 ( +60.00 ) | ₹1,953.00 ( +144.00 ) |
| ವಿಜಯನಗರ | ₹927.00 ( +60.00 ) | ₹1,904.00 ( +144.00 ) |
| ಬಳ್ಳಾರಿ | ₹933.00 ( +60.00 ) | ₹2,001.00 ( +144.00 ) |
| ದಕ್ಷಿಣ ಕನ್ನಡ | ₹920.50 ( +60.00 ) | ₹1,885.50 ( +144.00 ) |
















