ಉಡುಪಿ:ಆರ್.ಟಿ.ಇ ದಾಖಲಾತಿ : ಹೆಲ್ಪ್ ಡೆಸ್ಕ್ ಸ್ಥಾಪನೆ

ಉಡುಪಿ: ಶಾಲಾ ಶಿಕ್ಷಣ ಇಲಾಖೆ ವತಿಯಿಂದ 2026-27 ನೇ ಸಾಲಿನ ಆರ್.ಟಿ.ಇ ದಾಖಲಾತಿಗೆ ಸಂಬಂಧಿಸಿದಂತೆ ಆರ್.ಟಿ.ಇ ಹೆಲ್ಪ್ ಡೆಸ್ಕ್ ಅನ್ನು ರಚಿಸಲಾಗಿದ್ದು, ಮಾಹಿತಿಗಾಗಿ ಜಿಲ್ಲಾ ಉಪನಿರ್ದೇಶಕರ ಕಚೇರಿಯ ನೋಡೆಲ್ ಅಧಿಕಾರಿ ಜ್ಯೋತಿ ಬಿ ಮೊ.ನಂ: 7259359707, ವಿಷಯ ನಿರ್ವಾಹಕಿ ಸ್ವಾತಿ ಎಸ್ ಮೊ.ನಂ: 7353552827, ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ನೋಡೆಲ್ ಅಧಿಕಾರಿ ಅಶ್ವಿನಿ ಮೊ.ನಂ: 9743280418, ವಿಷಯ ನಿರ್ವಾಹಕಿ ಸ್ವಾತಿ ಸಾಗರ್ ಮೊ.ನಂ: 8310670380, ಬ್ರಹ್ಮಾವರ ವಲಯ ಕ್ಷೇತ್ರ ಶಿಕ್ಷಣಾಧಿಕಾಗಳ ಕಚೇರಿಯ ನೋಡೆಲ್ ಅಧಿಕಾರಿ ಪ್ರಮೀಳ ಕುಮಾರಿ ಮೊ.ನಂ:9164225346, ವಿಷಯ ನಿರ್ವಾಹಕ ರಾಘವೇಂದ್ರ ಪಡಿಯಾರ್ ಮೊ.ನಂ: 9448428348, ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ನೋಡೆಲ್ ಅಧಿಕಾರಿ ನಾರಾಯಣ ಮರಾಠಿ ಮೊ.ನಂ: 9900519333, ವಿಷಯ ನಿರ್ವಾಹಕ ಸುರೇಶ್ ಬಾಯ್ ರಿ ಮೊ.ನಂ: 8861034028, ಕಾರ್ಕಳ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ನೋಡೆಲ್ ಅಧಿಕಾರಿ ರವಿಕುಮಾರ್
ಮೊ.ನಂ: 9481502159, ವಿಷಯ ನಿರ್ವಾಹಕ ಕಾರ್ತಿಕೇಶ್ ಮೊ.ನಂ: 9945676922 ಹಾಗೂ ಬೈಂದೂರು ವಲಯ ಕ್ಷೇತ್ರ
ಶಿಕ್ಷಣಾಧಿಕಾರಿಗಳ ಕಚೇರಿಯ ನೋಡೆಲ್ ಅಧಿಕಾರಿ ರಾಜೇಶ್ ಕುಮಾರ್ ಮೊ.ನಂ: 6361257728, ವಿಷಯ ನಿರ್ವಾಹಕ ಉದಯ್ ಡಿ ಆರ್ ಮೊ.ನಂ: 9739353416 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.