ಬ್ರಹ್ಮಾವರದಲ್ಲಿ ಪ್ರೊಫೆಷನಲ್ ಕರಿಯರ್‌ಗೆ ಸುವರ್ಣ ಅವಕಾಶ

ಬ್ರಹ್ಮಾವರ: ನಿವೃತ್ತ ಸರ್ಕಾರಿ ಹಾಗೂ ಖಾಸಗಿ ನೌಕರರು, ವಿ.ಆರ್‌.ಎಸ್ ಪಡೆದವರು, ಪಿಂಚಣಿದಾರರು, ನಿವೃತ್ತ ಬ್ಯಾಂಕ್ ನೌಕರರು ಮತ್ತು ಹಿರಿಯ ನಾಗರಿಕರಿಗೆ ಪ್ರೊಫೆಷನಲ್ ಕರಿಯರ್ ನಿರ್ಮಾಣಕ್ಕೆ ಸುವರ್ಣ ಅವಕಾಶ ಒದಗಿಸಲಾಗಿದೆ.

ಇತರೆ ಸೌಲಭ್ಯಗಳು:
ನಿಶ್ಚಿತ ವರಮಾನ,ಅತಿರಿಕ್ತ ವರಮಾನ, ಪ್ರಾವಿಡೆಂಟ್ ಫಂಡ್,ಇಎಸ್ಐ, ಗ್ರಾಚುಟಿ, ವಿದೇಶ ಪ್ರಯಾಣ,ಬಂಡವಾಳ ರಹಿತ ಕೆಲವೇ ಅವಕಾಶಗಳಿಗಾಗಿ ಕರೆ ಮಾಡಿ ಸದುಪಯೋಗಪಡಿಸಿಕೊಳ್ಳಿ.

ಭಾರತದ ಅತ್ಯಂತ ಮೌಲ್ಯಯುತ ಮತ್ತು ಸರ್ಕಾರಿ ಮಾನ್ಯತೆ ಪಡೆದ ಬ್ಯಾಂಕಿಂಗ್ ಬ್ರಾಂಡ್‌ನಲ್ಲಿ ಕಾರ್ಯನಿರ್ವಹಿಸುವ ಅವಕಾಶಗಳ ಕುರಿತು ವಿವರವಾದ ಮಾಹಿತಿ ಸಭೆಯಲ್ಲಿ ನೀಡಲಾಗುತ್ತದೆ. ಉಡುಪಿ ಬ್ರಹ್ಮಾವರದಲ್ಲಿ ವೃತ್ತಿ ರೂಪಿಸಿಕೊಳ್ಳಲು ಹಾಗೂ ನಿರುದ್ಯೋಗಿ ವಿದ್ಯಾವಂತ ಯುವಕ ಯುವತಿಯರಿಗೆ ಯಾವುದೇ ಬಂಡವಾಳ ಇಲ್ಲದೆ ನಿಶ್ಚಿತ ವರಮಾನದ ಸುವರ್ಣ ಅವಕಾಶ ಇದಾಗಿದೆ.

ಅನುಭವ ಹೊಂದಿರುವವರು ತಮ್ಮ ಕೌಶಲ್ಯವನ್ನು ಬಳಸಿ ಉತ್ತಮ ಆದಾಯ ಗಳಿಸುವ ಅವಕಾಶವೂ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.

ಕಾರ್ಯಕ್ರಮವು ಫೆಬ್ರವರಿ 28, 2026ರಂದು ಸಂಜೆ 6.30ಕ್ಕೆ ಬ್ರಹ್ಮಾವರದ ಸಿಟಿ ಸೆಂಟರ್‌ನ ಸಿಂಧೂರಾ ಹಾಲ್‌ನಲ್ಲಿ ನಡೆಯಲಿದೆ. ಆಸಕ್ತರು ಫೋಟೋ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಪ್ರತಿಗೆ, ಪ್ಯಾನ್ ಕಾರ್ಡ್ ಹಾಗೂ ವಿದ್ಯಾರ್ಹತಾ ಪ್ರಮಾಣಪತ್ರಗಳನ್ನು ತರಬೇಕಾಗಿದೆ.

ಹೆಚ್ಚಿನ ಮಾಹಿತಿಗಾಗಿ ಶ್ರೀಧರ್ ಪಿ.ಎಸ್. (9986543841), ಸತ್ಯಪ್ರಸಾದ್ ಶೆಣೈ (9741761153)
ಕಿರಣ್ ಶೆಟ್ಟಿ (9740839480) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.