ಮಣಿಪಾಲ: The High Point Lounge ನಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಖಾಲಿ ಹುದ್ದೆಗಳು:
▪️ ಚೆಫ್ ಕುಕ್ – 04 (ಸ್ಥಳೀಯರಿಗೆ ಆದ್ಯತೆ)
▪️ ವೇಯ್ಟರ್ಸ್ – 06
▪️ ಲೇಡಿ ಸ್ಟಾಫ್ – 02
▪️ ಹಾಸ್ಟೆಸ್ – 01
▪️ ಕ್ಲೀನಿಂಗ್ – 02
▪️ ಹೌಸ್ ಕೀಪಿಂಗ್ – 04
ಸ್ಥಳ: ಮಣಿಪಾಲ
ಸಂಪರ್ಕ: 📞+91 8618629503
ವಾಟ್ಸಪ್: 📞+971553342596
















