ಬೆಂಗಳೂರು ಆಫೀಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಬೆಂಗಳೂರಲ್ಲಿರುವ ವೆಂಕಟೇಶ್ ಪ್ರಭು ಅಂಡ್ ಅಸೋಸಿಯೇಟ್ಸ್ (Chartered Accountants) ಸಂಸ್ಥೆಯಲ್ಲಿ ಅರ್ಹ ಅಭ್ಯರ್ಥಿಗಳಿಗಾಗಿ ಉದ್ಯೋಗಾವಕಾಶಗಳು ಲಭ್ಯವಿವೆ.

ಹುದ್ದೆಗಳು:

🔹ಆಡಿಟ್ ಅಸಿಸ್ಟೆಂಟ್ – 1 ಸ್ಥಾನ
🔹ಅಕೌಂಟ್ಸ್ ಅಸಿಸ್ಟೆಂಟ್ – 1 ಸ್ಥಾನ
🔹ಆಡಿಟ್ ಮ್ಯಾನೇಜರ್ – 1 ಸ್ಥಾನ

ಅರ್ಹತೆ:
▪ಆಡಿಟ್ / ಅಕೌಂಟ್ಸ್ ಅಸಿಸ್ಟೆಂಟ್: B.Com ಹಾಗೂ 1–2 ವರ್ಷದ ಅನುಭವ ಇರಬೇಕು.

▪ಆಡಿಟ್ ಮ್ಯಾನೇಜರ್: Articleship ಪೂರ್ಣಗೊಳಿಸಿರಬೇಕು. ಅಥವಾ B.Com ಜೊತೆಗೆ 3–4 ವರ್ಷದ ಅನುಭವವಿರಬೇಕು.

📍 ಕಚೇರಿ ವಿಳಾಸ:
ವೆಂಕಟೇಶ್ ಪ್ರಭು ಅಂಡ್ ಅಸೋಸಿಯೇಟ್ಸ್,
ಚಾರ್ಟರ್ಡ್ ಅಕೌಂಟೆಂಟ್ಸ್,
ನಂ.146, 6ನೇ ಕ್ರಾಸ್, ಟೀಚರ್ ಲೇಔಟ್,
ಬೆಂಗಳೂರು – 560072

📧 CV ಕಳುಹಿಸಿ: [email protected]

📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9341231562 | 9886741562