ಉಡುಪಿ:ಮನಸ್ಸಿನ ಒತ್ತಡ, ಆತಂಕ, ಭಯದಿಂದ ಮುಕ್ತಿಯಾಗಲು ಹಾಗೂ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು Tanuja’s Mind Therapy ವತಿಯಿಂದ ವಿಶೇಷ 3 ಗಂಟೆಗಳ ವರ್ಕ್ಶಾಪ್ ಆಯೋಜಿಸಲಾಗಿದೆ.
ಪರ್ಫಾರ್ಮೆನ್ಸ್ ಕೋಚ್, ಮೈಂಡ್ ಟ್ರೈನರ್ ಹಾಗೂ ಥೆರಪಿಸ್ಟ್ ತನುಜಾ ಮಾಬೆನ್ ಅವರ ಮಾರ್ಗದರ್ಶನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸ್ಟ್ರೆಸ್ ಮ್ಯಾನೇಜ್ಮೆಂಟ್, ಆ್ಯಂಗ್ಸೈಟಿ ,ಕಂಟ್ರೋಲ್ ಹಾಗೂ ಪಾಸಿಟಿವ್ ಮೈಂಡ್ ಸೆಟ್ ಕಲಿಸಲಾಗುತ್ತದೆ.
ಫೆಬ್ರವರಿ 08 ರಂದು ಸಮಯ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ರವರೆಗೆ ಟೀ ಟ್ರೀ ಸೂಟ್ಸ್, ಮಣಿಪಾಲ ಇಲ್ಲಿ ನಡೆಯಲಿದೆ.
ಶುಲ್ಕ: ರೂ. 500 ಮಾತ್ರ
👉 ನೋಂದಣಿಗಾಗಿ ಸಂಪರ್ಕಿಸಿ: 8217652903
















