ಉಡುಪಿಯ ಹೋಟೆಲ್ ನಲ್ಲಿ ಉದ್ಯೋಗಾವಕಾಶ

ಉಡುಪಿ:ಉಡುಪಿಯ ಪ್ರಸಿದ್ಧ ಹೋಟೆಲ್‌ಗೆ ವೈಟರ್, ವೆಜ್ / ನಾನ್‌ವೆಜ್ ಕುಕ್ ಹಾಗೂ ಕೌಂಟರ್ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.

📞 ಸಂಪರ್ಕಿಸಿ:+91 94491 04708