ಉಡುಪಿ:ಮಣಿಪಾಲದ ಬಜಾಲ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ (ಭಾರತ ಸರ್ಕಾರದ ಉದ್ದಿಮೆಯ ಸಂಸ್ಥೆ) ಮೂಲಕ ಎಲ್ಲ ರೀತಿಯ ಇನ್ಸೂರೆನ್ಸ್ ಸೇವೆಗಳು ಲಭ್ಯವಿವೆ.
ಎಲ್ಲಾ ರೀತಿಯ ವಾಹನ ಇನ್ಸೂರೆನ್ಸ್ , ಹೊಸದು / ರಿನಿವಲನ್ನು ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುವುದು. ಅದಲ್ಲದೆ ಇನ್ಸೂರೆನ್ಸನ್ನು ನಿಮ್ಮ ಸ್ಥಳಕ್ಕೆ ಬಂದು ಮುಖತಃ ಭೇಟಿಯಾಗಿ ಪಾಲಿಸಿ ಮಾಡಿಕೊಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಪಿ.ಬಿ. ನಂ.11, 1ನೇ ಮಹಡಿ, ಬಜಾಲ್ ಕಾಂಪ್ಲೆಕ್ಸ್, ಉದಯವಾಣಿ ಸಮೀಪ, ಮಣಿಪಾಲ.
ಸಂಪರ್ಕಿಸಿ: 9964898717
















