ಮಣಿಪಾಲ: (MSDC) ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ ಓರೇನ್ ಇಂಟರ್ನ್ಯಾಷನಲ್’ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಜ.26 ರಿಂದ ಜ.30 ರ ವರೆಗೆ ಉಗುರುಗಳು, ಕೂದಲು, ಚರ್ಮ, ಮೇಕ್ಅಪ್ ಹಾಗೂ ಕಾಸ್ಮೆಟಾಲಜಿ’ಗೆ ವೀಶೆಷ ಕೊಡುಗೆಯನ್ನು ಆಯೋಜಿಸಿದೆ.
ಜ.26 ರಿಂದ ಭೇಟಿ ನೀಡಿ ಮತ್ತು ವಿಶೇಷ ಕೊಡುಗೆಗಳನ್ನು ಪಡೆಯಿರಿ. ನಿಮ್ಮ ಉತ್ಸಾಹವನ್ನು ವೃತ್ತಿಜೀವನಕ್ಕೆ ಬದಲಾಯಿಸಿ, ನಮ್ಮ ಕಾಸ್ಮೆಟಾಲಜಿ ಕೋರ್ಸ್‌ಗೆ ಸೇರಿಕೊಳ್ಳಬಹುದು.
ಬೆಳಿಗ್ಗೆ 10:00 ರಿಂದ ಸಂಜೆ 04:00 ರವರೆಗೆ.
ಕೋರ್ಸ್‌ಗಳು:
- ಉಗುರುಗಳು
- ಕೂದಲು
- ಚರ್ಮ
- ಮೇಕ್ಅಪ್
- ಕಾಸ್ಮೆಟಾಲಜಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸ್ಥಳ: ಓರೇನ್ ಇಂಟರ್ನ್ಯಾಷನಲ್, 3 ನೇ ಮಹಡಿ, MSDC ಕಟ್ಟಡ, ಈಶ್ವರ್ ನಗರ, ಮಣಿಪಾಲ ಸಂಪರ್ಕಿಸಿ: 8123165068
















