ಉಡುಪಿ:ಉಡುಪಿಯ ಕೊರಂಗ್ರಪಾಡಿ ರಸ್ತೆಯಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಸಂಸ್ಥೆಗೆ ಕೆಳಕಂಡ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳು:
🔹 ಎಸಿ ಟೆಕ್ನಿಷಿಯನ್‌ಗಳು
🔹 ಆಫೀಸ್ ಸಿಬ್ಬಂದಿ (ಮಹಿಳೆಯರು – ಕಂಪ್ಯೂಟರ್ ಜ್ಞಾನ ಕಡ್ಡಾಯ)
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
📞 7483998397, 6363117712
📍 ಸ್ಥಳ: ಕೊರಂಗ್ರಪಾಡಿ ರಸ್ತೆ, ಉಡುಪಿ
















