ಉಡುಪಿ:ತ್ರಿಶಾ ಸಂಸ್ಥೆ: ಜನವರಿ 2026ರ ಸಿಎಸ್‌ಇಇಟಿ (CSEET) ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ

ಉಡುಪಿ:ತ್ರಿಶಾ ಸಂಸ್ಥೆಯ (ಉಡುಪಿ ಮತ್ತು ಮಂಗಳೂರು) ವಿದ್ಯಾರ್ಥಿಗಳು ಜನವರಿ 2026ರಲ್ಲಿ ನಡೆದ ಸಿಎಸ್‌ಇಇಟಿ (CSEET) ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಗಳನ್ನು ಗಳಿಸಿದ್ದಾರೆ.

ತ್ರಿಶಾ ವಿದ್ಯಾ ಡೇ ಮತ್ತು ಇವಿನಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಶಾಂತ್(176), ಓಂಕಾರ್ ವೆರ್ಣೇಕರ್(173), ಯಲ್ಕೂರ್ ರಾಘವೇಂದ್ರ(172), ಪೂಜಿತ್(164), ದೀಕ್ಷಾ ಜಿ. ಕೆ.(163), ಅದಿತಿ ದೇವಿ ಭಟ್(154), ದೃಶ್ಯ ಜಿ. ದೇವಡಿಗ(153), ದೀಕ್ಷಾ ಬಿ. ಎಚ್.(148), ಆದಿತ್ಯ ಎನ್. ರಾಯ್ಕರ್(148), ಮಾನ್ಸಿ(156), ಸಂಜನಾ (144) ಮತ್ತು ಸಿಂಧು ಭಟ್(138), ವಿಸ್ಮಿತಾ ಪಿ(153), ರಾಘವ ಸಾರಂಗ(128), ಶ್ರೇಯಸ್(123), ನವ್ಯ(100), ಆದರ್ಶ್ ಎನ್ ಶೇಟ್(100) ಹಾಗೂ ತ್ರಿಶಾ ವಿದ್ಯಾ ಪಿ.ಯು. ಕಾಲೇಜಿನ ಅನ್ವಿ ಶೆಟ್ಟಿ(160), ಲಾಸ್ಯ ಯು. ಎ. (156), ಸೃಷ್ಟಿ ಆರ್. ಕಾಮತ್ (138), ಪ್ರೀತಿ ವಿ ನಾಯಕ್ ಬೆನ್ನೆ(131), ಕೀರ್ತನ್ ಆರ್ ಮೂಲ್ಯ(129), ಮಹೇಶ್ವರಿ ಎನ್ ಜೆ(128), ಅನ್ಯ ಆಚಾರ್ಯ(126), ಆದ್ಯ ಜಿ ಭಟ್(125), ಶ್ರೀವಿದ್ಯಾ(125), ಕೆ ಪಿ ಪ್ರಜ್ವಲ್(116), ಸಮೀಕ್ಷಾ ಬಿ ಎಸ್(115), ಮತ್ತು ಸಮೃದ್ಧಿ ಆಳ್ವ ಎಸ್(109) ಅವರು ಉತ್ತೀರ್ಣರಾಗಿದ್ದಾರೆ.

ತ್ರಿಶಾ ಸಂಸ್ಥೆಯ ಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಈ ಅತ್ಯುತ್ತಮ ಸಾಧನೆಗಾಗಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.