ಹಾಸನ: HKS ಪಿಯು ಕಾಲೇಜಿನಲ್ಲಿ ಉದ್ಯೋಗಾವಕಾಶ

ಹಾಸನದಲ್ಲಿರುವ HKS ಪ್ರೀ-ಯುನಿವರ್ಸಿಟಿ ಕಾಲೇಜಿನಲ್ಲಿ ಕೆಳಕಂಡ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

🔸ಆಫೀಸ್ ಅಟೆಂಡರ್ (ಕಚೇರಿ ಸಹಾಯಕ)
🔸ಸ್ಕೂಲ್ ಬಸ್ ಡ್ರೈವರ್ (ಶಾಲಾ ವಾಹನ ಚಾಲಕ)

ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ವೇತನ, ಉಚಿತ ಊಟ ಹಾಗೂ ವಸತಿ ಸೌಲಭ್ಯಗಳೂ ಲಭ್ಯವಿರುತ್ತವೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:📞 +91 9972528825