ಉಡುಪಿ: ಇಂದು ಮತ್ತು ನಾಳೆ ಮಲ್ಹಾರ್ ಫ್ಯಾಷನ್ ಮೇಳ 2026 ಹಾಗೂ ಬೃಹತ್ ಮಾರಾಟವು ಬೆಳಿಗ್ಗೆ 11:00 ರಿಂದ ರಾತ್ರಿ 8:30 ರವರೆಗೆ ಡಯಾನಾ ಹೋಟೆಲ್ ಜೋಡುಕಟ್ಟೆ ರಸ್ತೆ ಉಡುಪಿಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ನಂತರ ಮಲ್ಹಾರ್ ಮೇಳ 2026 ನ ಭರ್ಜರಿ ಸೇಲ್ ಹಾಗೂ ಅಲ್ಲಿ ಸಿಗುವ ಬ್ರಾಂಡೆಡ್ ವಸ್ತುಗಳ ಅನಾವರಣ ಮಾಡಲಾಯಿತು.
ಇಲ್ಲಿ ಬ್ರಾಂಡೆಡ್ ಸೀರೆಗಳು, ಸಲ್ವಾರ್ಗಳು,ಕುರ್ಥಿಗಳು, ಪರ್ಫ್ಯೂಮ್ ಗಳು, ಮಫಿನ್ ಕೇಕ್ಗಳು,ಬ್ಯಾಗ್ಗಳು,ಬೆಡ್ ಶೀಟ್ಗಳು ಹೀಗೆ ಹಲವಾರು ಬ್ರ್ಯಾಂಡೆಡ್ ವಸ್ತುಗಳು ಸಿಗಲಿವೆ.
ಮೊದಲ ಬಾರಿಗೆ ಎಲ್ಲಾ ಬ್ರಾಂಡೆಡ್ ಸಲ್ವಾರ್ಗಳು ಸೀರೆಗಳು ಕೇಕ್ ಮಫಿನ್ ಪರ್ಫ್ಯೂಮ್ಗಳ ಫ್ಯಾಷನ್ ಪರಿಕರಗಳ ಮೇಲೆ ಸಮಂಜಸವಾದ ಬೆಲೆಯೊಂದಿಗೆ ಇಲ್ಲಿಗೆ ಭೇಟಿ ನೀಡಿ.
ಕಾರ್ಯಕ್ರಮದಲ್ಲಿ ಲಯನ್ ಗಿರಿಜಾ ಶಿವರಾಮ್ ಶೆಟ್ಟಿ, ಶಕೀಲಾ ಆಶಾ ರಾಮ್ ಶೆಟ್ಟಿ, ವೀಣಾ ಜೀವನ್ ಶೆಟ್ಟಿ, ರತ್ನ ಅಶೋಕ್ ಶೆಟ್ಟಿ, ಮತ್ತು ಗೀತಾಂಜಲಿ ಸುವರ್ಣ, ನಿರೂಪಮ ಪ್ರಸಾದ್ ಶೆಟ್ಟಿ, ಸಂಧ್ಯಾ ರಮೇಶ್,ಹಾಗೂ ಕಾರ್ಯಕ್ರಮದ ಆಯೋಜಕಿ ವೈಶಾಲಿ ಶೆಟ್ಟಿ ಉಪಸ್ಥಿತರಿದ್ದರು.
















