ಉಡುಪಿಯಲ್ಲಿ ಜನವರಿ 10 ರಿಂದ 11 ‘ಪವರ್ ಫುಡ್ ಕಾರ್ನಿವಲ್’: MSDC ಓರೇನ್ ಇಂಟರ್ನ್ಯಾಷನಲ್’ನಿಂದ ಲೈವ್ ಮೆಕಪ್, ನೇಲ್ ಆರ್ಟ್ ಹಾಗೂ ಮೆಹಂದಿ ಆರ್ಟ್!
ಉಡುಪಿ: ಡ್ರೀಮ್ ಝೋನ್, MSDC ಮತ್ತು ಓರೇನ್ ಇಂಟರ್ನ್ಯಾಷನಲ್ ಸಹಯೋಗದಲ್ಲಿ ಪವರ್ ಅರ್ಪಿಸುವ ಪವರ್ ಫುಡ್ ಕಾರ್ನಿವಲ್ ಜ.10 ಮತ್ತು 11 ರಂದು ಅಜ್ಜರಕಾಡು ಪಾರ್ಕ್ ನಲ್ಲಿ ಬೆಳಿಗ್ಗೆ 10 ರಿಂದ ನಡೆಯಲಿದೆ. ಈ ಆಹಾರ ಮೇಳದಲ್ಲಿ ಲೈವ್ ಪ್ರಿಂಟಿಂಗ್, ನೇಲ್ ಆರ್ಟ್, ಮೆಹಂದಿ ಆರ್ಟ್, ಮೆಕಪ್ ಲೈವ್ ಅನುಭವ ಸೇರಿದಂತೆ ಒಂದಷ್ಟು ಚಟುವಟಿಕೆಗಳು ನಡೆಯಲಿದೆ.