ಉಡುಪಿ:Brown Wood ಫರ್ನೀಚರ್ ಮತ್ತು ಎಲೆಕ್ಟ್ರಾನಿಕ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.ಸಂದರ್ಶನವು ಸಮಯ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 01.00 ರವರೆಗೆ ಸುರಭಿ ಕಮಲ, ಬ್ರಹ್ಮಗಿರಿ, ಅಂಬಲಪಾಡಿ ಬೈಪಾಸ್ ಹತ್ತಿರ, ಉಡುಪಿಯಲ್ಲಿ ನಡೆಯಲಿರುವುದು.
ಉಡುಪಿ:
🔹ಸ್ಟೋರ್ ಮ್ಯಾನೇಜರ್-1
🔹ಸೇಲ್ಸ್ ಎಕ್ಸಿಕ್ಯೂಟಿವ್-2
ಕುಮಟಾ:
🔹ಸೇಲ್ಸ್ ಎಕ್ಸಿಕ್ಯೂಟಿವ್-3
ಅಂಕೋಲಾ:
🔹ಸ್ಟೋರ್ ಮ್ಯಾನೇಜರ್-1
🔹ಫ್ಲೋರ್ ಮ್ಯಾನೇಜರ್-1
🔹ಅಕೌಂಟ್ ಎಕ್ಸಿಕ್ಯೂಟಿವ್ -1
🔹ಸೇಲ್ಸ್ ಎಕ್ಸಿಕ್ಯೂಟಿವ್-3
🔹ಆಫೀಸ್ ಅಸಿಸ್ಟೆಂಟ್-2
ಶಿರಸಿ:
🔹ಸೇಲ್ಸ್ ಎಕ್ಸಿಕ್ಯೂಟಿವ್ -2
ದಾಂಡೇಲಿ:
🔹ಸೇಲ್ಸ್ ಎಕ್ಸಿಕ್ಯೂಟಿವ್-2
ಫರ್ನೀಚರ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಅನುಭವ ಇದ್ದವರಿಗೆ ಮೊದಲ ಆದ್ಯತೆ.
ಸಂಪರ್ಕ ಸಂಖ್ಯೆ :
📞+91 9036772710, 📞08204608922
📞+91 9731735393
















