ಉಡುಪಿ: ಜ.10 ಮತ್ತು 11 ರಂದುಮಲ್ಹಾರ್ ಫ್ಯಾಷನ್ ಮೇಳ 2026 ಹಾಗೂ ಬೃಹತ್ ಮಾರಾಟವು ಬೆಳಿಗ್ಗೆ 11:00 ರಿಂದ ರಾತ್ರಿ 8:30 ರವರೆಗೆ ಡಯಾನಾ ಹೋಟೆಲ್ ಜೋಡುಕಟ್ಟೆ ರಸ್ತೆ ಉಡುಪಿಯಲ್ಲಿ ನಡೆಯಲಿದೆ.
ಇಲ್ಲಿ ಬ್ರಾಂಡೆಡ್ ಸೀರೆಗಳು, ಸಲ್ವಾರ್‌ಗಳು,ಕುರ್ಥಿಗಳು, ಪರ್ಫ್ಯೂಮ್ ಗಳು, ಮಫಿನ್ ಕೇಕ್‌ಗಳು,ಬ್ಯಾಗ್‌ಗಳು,ಬೆಡ್ ಶೀಟ್‌ಗಳು ಹೀಗೆ ಹಲವಾರು ಬ್ರ್ಯಾಂಡೆಡ್ ವಸ್ತುಗಳು ಸಿಗಲಿವೆ.
ಮೊದಲ ಬಾರಿಗೆ ಎಲ್ಲಾ ಬ್ರಾಂಡೆಡ್ ಸಲ್ವಾರ್‌ಗಳು ಸೀರೆಗಳು ಕೇಕ್ ಮಫಿನ್ ಪರ್ಫ್ಯೂಮ್‌ಗಳ ಫ್ಯಾಷನ್ ಪರಿಕರಗಳ ಮೇಲೆ ಸಮಂಜಸವಾದ ಬೆಲೆಯೊಂದಿಗೆ ಇಲ್ಲಿಗೆ ಭೇಟಿ ನೀಡಿ.
















