ಉಡುಪಿ:ಜನನಿ ಎಂಟರ್ಪ್ರೈಸಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಬ್ರಹ್ಮಾವರ ಹಾಗೂ ಕುಂದಾಪುರದ ಜನನಿ ಎಂಟರ್ಪ್ರೈಸಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಹುದ್ದೆಗಳು :
🔹 ಸರ್ವಿಸ್ ಟೆಕ್ನಿಷಿಯನ್
🔹 ಡ್ರೈವರ್
🔹 ಡೆಲಿವರಿ ಎಕ್ಸಿಕ್ಯೂಟಿವ್
🔹 ಸೇಲ್ಸ್ ಎಕ್ಸಿಕ್ಯೂಟಿವ್
🔹 ಬ್ರಾಂಡ್ ಪ್ರಮೋಟರ್

ಮಾಹಿತಿಗಾಗಿ ಸಂಪರ್ಕಿಸಿ :
8197 070262