ಮಂಗಳೂರಿನ ಮೈಂಡ್ ಕ್ರಿಯೇಟಿವ್ ಸ್ಕೂಲ್ ನಲ್ಲಿ ಪೂರ್ಣ ಸಮಯದ, ಆನ್-ಸೈಟ್ ಇಂಟೀರಿಯರ್ ಡಿಸೈನರ್ ಫ್ಯಾಕಲ್ಟಿಗೆ ನೇಮಕಾತಿ ನಡೆಯಲಿದೆ.
ಪಾತ್ರ ಮತ್ತು ಜವಾಬ್ದಾರಿಗಳು:
◼ ಕಡ್ಡಾಯವಾಗಿ ಆಟೋಕ್ಯಾಡ್ ಮತ್ತು 3ಡಿಎಸ್ ಮ್ಯಾಕ್ಸ್‌ನಲ್ಲಿ ವಿದ್ಯಾರ್ಥಿಗಳಿಗೆ ಕಲಿಸಬೇಕು ಮತ್ತು ಮಾರ್ಗದರ್ಶನ ನೀಡಬೇಕು.
◼ ಕಾಲೇಜು ಮಾರ್ಕೆಟಿಂಗ್ ಚಟುವಟಿಕೆಗಳನ್ನು ಬೆಂಬಲಿಸಬೇಕು.
ಅರ್ಹತೆಗಳು:
◼ ಇಂಟೀರಿಯರ್ ಡಿಸೈನ್‌ನಲ್ಲಿ ಬಿ.ಎಸ್ಸಿ, ಬಿ.ಇ. / ಬಿ.ಟೆಕ್ / ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಬಿ.ಆರ್ಕ್ ವಿದ್ಯಾರ್ಹತೆ ಹೊಂದಿರಬೇಕು.
ಬಲವಾದ ವಿನ್ಯಾಸ ಹಾಗೂ ಸಾಫ್ಟ್‌ವೇರ್ ಕೌಶಲ್ಯ ಹೊಂದಿರುವ ಹೊಸ ಪದವೀಧರರು ಅರ್ಜಿ ಸಲ್ಲಿಸಬಹುದು.
ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಅನ್ನು ವಾಟ್ಸಾಪ್ ಮೂಲಕ ಕಳುಹಿಸಬಹುದು. ಅಥವಾ ಕರೆ ಮಾಡಬಹುದು: 📞 +91 94484 29123
















