ಮಂಗಳೂರು:ಮೈಂಡ್ ಕ್ರಿಯೇಟಿವ್ ಸ್ಕೂಲ್ ನಲ್ಲಿ ಫ್ಯಾಷನ್ ಡಿಸೈನಿಂಗ್ ಬೋಧಕರ ನೇಮಕಾತಿ

ಮಂಗಳೂರು:ಮೈಂಡ್ ಕ್ರಿಯೇಟಿವ್ ಸ್ಕೂಲ್ ನಲ್ಲಿ ಫ್ಯಾಷನ್ ಡಿಸೈನಿಂಗ್ ಬೋಧಕರ ನೇಮಕಾತಿ ನಡೆಯಲಿದೆ.

ಅರ್ಹತೆಗಳು:
▪ಫ್ಯಾಷನ್ ಡಿಸೈನಿಂಗ್ ನಲ್ಲಿ ಡಿಪ್ಲೊಮಾ/ಬಿಎಸ್ಸಿ ವಿದ್ಯಾರ್ಹತೆ ಹೊಂದಿರಬೇಕು.
▪ಉತ್ತಮ ಸಂವಹನ, ವಿನ್ಯಾಸ ಮತ್ತು ಸ್ಟಿಚಿಂಗ್ ಕೌಶಲ್ಯಗಳಲ್ಲಿ ಪರಿಣತಿ ಹೊಂದಿರಬೇಕು.
▪ಬೋಧನೆಯ ಕಡೆಗೆ ಆಸಕ್ತಿಯ ಅಗತ್ಯವಿರಬೇಕು.

ಸಂಬಳ 15 ಸಾವಿರದಿಂದ 20 ಸಾವಿರ (ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ)ನೀಡಲಾಗುವುದು. ಹಾಗೂ ಹೆಚ್ಚುವರಿ ಇನ್ಸೆಂಟಿವ್ ಕೂಡ ನೀಡಲಾಗುವುದು.

ಆಸಕ್ತರು ರೆಸ್ಯೂಮ್ ಕಳುಹಿಸಿ ಅಥವಾ 9448429123 ಸಂಪರ್ಕಿಸಿ.ಮೈಂಡ್ ಕ್ರಿಯೇಟಿವ್ ಸ್ಕೂಲ್,
4ನೇ ಮಹಡಿ, ಸಾನು ಅರಮನೆ, ಮಂಗಳೂರು