ಮೇಷ: ಈ ದಿನ ಮದ್ಯಪಾನ ಮಾಡುವ ವ್ಯಸನಿಗಳಿಗೆ ಗಂಭೀರ ಸ್ವರೂಪದಲ್ಲಿ ಆರೋಗ್ಯ ಸಮಸ್ಯೆ ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ರಾಶಿಯಲ್ಲಿ ಕೇತು ಸಹ ಕೆಟ್ಟ ಸ್ಥಾನ ದಲ್ಲಿ ಇರುವುದರಿಂದ ನಿಮಗೆ ದಿಕ್ಕೇ ತೋಚುವುದಿಲ್ಲ. ನಿಮ್ಮ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುವುದು ಕಲಿಯಿರಿ. ದುಷ್ಟ ಜನರ ಸಹವಾಸ ಬಿಡುವುದು ಸೂಕ್ತ.
ಜೀವನದಲ್ಲಿ ಯಾವುದೇ ರೀತಿಯ ಗುಪ್ತ ಮತ್ತು ಆರೋಗ್ಯ ಸಮಸ್ಯೆಗಳು ಏನೇ ಇದ್ದರು ಕೂಡ ಈ ಕೂಡಲೇ ಗುರುಗಳ ಸಂಖ್ಯೆಗೆ ಕರೆ ಮಾಡಿರಿ. 9743666601
ವೃಷಭ: ಈ ದಿನ ನಿಮ್ಮ ಬಳಿ ಸ್ವಲ್ಪ ಮಟ್ಟಿಗೆ ಹಣ ಇದ್ದರು ಸಹ ಪಾರ್ಟಿ ಮೋಜು ಮಸ್ತಿ ಎಂದು ಸಾಕಷ್ಟು ದುಂದು ವೆಚ್ಚ ಮಾಡುತ್ತೀರಿ. ನಿಮ್ಮ ಕಷ್ಟದ ಸಮಯದಲ್ಲಿ ನಿಮಗೆ ಹಣದ ಸಹಾಯ ಯಾರು ಮಾಡೋದಿಲ್ಲ ಇದನ್ನು ತಿಳಿದುಕೊಂಡು ಸ್ವಲ್ಪ ಹಣ ಉಳಿತಾಯ ಮಾಡುವ ಕಡೆ ನೀವು ಆದ್ಯತೆ ನೀಡಬೇಕು. ಯುವಕರೇ ನೀವು ಕಾಮದ ವ್ಯಸನಕ್ಕೆ ಬಲಿಯಾಗಿದ್ದಾರೆ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಮಿಥುನ: ಆತುರದ ನಿರ್ಧಾರ ನಿಮಗೆ ನಷ್ಟ ಉಂಟು ಮಾಡುತ್ತದೆ. ಆರ್ಥಿಕ ಸ್ತಿತಿ ಸ್ವಲ್ಪ ಹದಗೆಟ್ಟಿದೆ ಏನೇ ಕೆಲಸ ಮಾಡಿದರು ಹೆಚ್ಚಿನ ಲಾಭ ಬರುತ್ತಾ ಇಲ್ಲ. ಇದಕ್ಕೆ ಕಾರಣ ನಿಮ್ಮ ಕೇತು ಐದನೇ ಮನೆಯಲ್ಲಿ ಇರುವುದರಿಂದ ಸಮಸ್ಯೆ ಆಗುತ್ತಾ ಇದೆ. ಈ ಸಮಸ್ಯೆಗಳು ಸರಿ ಆಗಲು ಧನ ಲಕ್ಷ್ಮಿ ಪೂಜೆ ಅವಶ್ಯಕತೆ ಇದೆ.
ಕರ್ಕಾಟಕ: ಸಮಾಜದಲ್ಲಿ ನಿಮಗೆ ಉತ್ತಮ ಹೆಸರು ಬರಲಿದೆ. ನಿಮ್ಮ ಬೆಳವಣಿಗೆ ನೋಡಿ ಸಹಿಸಿಕೊಳ್ಳದ ಜನರು ನಿಮ್ಮ ವಿರುದ್ದ ಸ್ಕಷ್ಟು ಷಡ್ಯಂತ್ರ ನಡೆಸುವ ಮನಸು ಮಾಡುತ್ತಾರೆ ಆದರೆ ನೀವು ಹೆದರುವ ಅವಶ್ಯಕತೆ ಇಲ್ಲ. ನಿಮ್ಮ ಮೇಲೆ ಭಗವಂತನ ಕೃಪೆ ಇದೆ.
ಸಿಂಹ: ಈ ಹಿಂದೆ ಅನವಶ್ಯಕ ಮಾತುಗಳನ್ನು ಆಡಿಕೊಂಡು ನಿಮ್ಮಿಂದ ದೂರ ಆಗಿದ್ದ ವ್ಯಕ್ತಿಗಳು ನಿಮ್ಮನು ಭೇಟಿ ಮಾಡುವ ಸಾಧ್ಯತೆ ಇದೆ ಅವರು ನಿಮ್ಮ ಸ್ನೇಹವನ್ನು ಮರು ಸಂಪಾದನೆ ಮಾಡಲು ಸಾಕಷ್ಟು ಹಾತೊರೆಯುತ್ತಾರೆ. ದುಂದು ವೆಚ್ಚಗಳಿಗೆ ಒಂದಿಷ್ಟು ಕಡಿವಾಣ ಹಾಕಿರಿ.
ಕನ್ಯಾ: ಈ ದಿನ ನಿಮ್ಮ ಇತಿ ಮಿತಿ ಅರ್ತುಕೊಂಡು ಜೀವನ ನಡೆಸುವುದು ಸೂಕ್ತ. ನಿಮ್ಮ ತಂದೆ ತಾಯಿಯು ನೀಡಿದ ಆದರ್ಶ ಮಾತುಗಳು ಇಂದು ನಿಮಗೆ ಅವಶ್ಯಕ್ಕೆ ಬರಲಿದೆ. ದಿನದ ಅಂತ್ಯದ ವೇಳೆಗೆ ಗೃಹ ಉಪಯೋಗಿ ವಸ್ತುಗಳ ಮೇಲೆ ಹೆಚ್ಚಿನ ಧನ ವ್ಯಯ ಆಗಲಿದೆ.
ತುಲಾ: ನೀವು ಪಾಲುದಾರಿಕೆ ವ್ಯವಹಾರ ಮಾಡುತ್ತಾ ಇದ್ದರೆ ಆ ವ್ಯವಹಾರದಲ್ಲಿ ಭಿನ್ನಾಭಿಪ್ರಾಯ ಮೂಡಿ ಬರಲಿದೆ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಈ ಬರುವ ಸೋಮವಾರ ಸಂಜೆ ಏಳು ಗಂಟೆ ಒಳಗೆ ಶಿವನ ದೇಗುಲಕ್ಕೆ ನಿಮ್ಮ ಶಕ್ತಿ ಅನುಸರ ಸ್ವಲ್ಪ ಎಳ್ಳೆಣ್ಣೆ ದಾನ ಮಾಡಿರಿ ಸ್ವಲ್ಪ ಮಟ್ಟಿಗೆ ಕಷ್ಟಗಳು ಕಡಿಮೆ ಆಗುತ್ತದೆ ನಿಮ್ಮ ವ್ಯಪರದಲ್ಲಿ ಸಹ ಪ್ರಗತಿ ಸಿಗಲಿದೆ.
ವೃಶ್ಚಿಕ: ಮನೆಯಲ್ಲಿ ಶಾಂತಿಯ ವಾತಾವರಣ ನಿರ್ಮಾಣ ಆಗಲಿದೆ. ನಿಮ್ಮ ಬಳಿ ಇರುವ ಮುಖ್ಯ ಕಡತಗಳು ನೀವೇ ಕಾಪಾಡಿಕೊಳ್ಳಬೇಕು. ಸಂಜೆ ಸಮಯದಲ್ಲಿ ಸ್ನೇಹಿತರ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತೀರಿ. ಮದ್ವೆ ಆದ ಮುತ್ತೈದೆಯರು ಲಲಿತಾ ಸಹಸ್ರನಾಮ ಪಾರಾಯಣ ಮಾಡಿರಿ ನಿಮಗೆ ಒಳ್ಳೆ ಫಲ ಸಿಗುತ್ತದೆ.
ಧನಸು: ನಿಮ್ಮ ಆರ್ಥಿಕ ಸ್ತಿತಿ ಇಂದು ತುಂಬಾ ಕಷ್ಟದಲ್ಲಿ ಇರುತ್ತದೆ. ನೀವು ನಿಮ್ಮ ಆಪ್ತ ಜನರ ಬಳಿ ಸಾಲ ಮಾಡುವ ಪ್ರಮೇಯ ಬಂದರು ಸಹ ಬರಬಹುದು. ನಿಮ್ಮ ಮಾತಿನಲ್ಲಿ ವಿನಯ ರೂಡಿಸಿಕೊಳ್ಳಿ. ನಿಮ್ಮ ಗೌಪ್ಯ ಮಾಹಿತಿಗಳನ್ನು ಯಾರೊಂದಿಗೆ ಹಂಚಿಕೊಳ್ಳಬೇಡಿ.
ಮಕರ: ನಿಮ್ಮ ಆರ್ಥಿಕ ಸಮಸ್ಯೆ ಎಂಬುದು ಕೊನೆಗೊಳ್ಳುತ್ತದೆ ಕೈಯಲ್ಲಿ ಹೆಚ್ಚಿನ ಹಣ ಇರುತ್ತದೆ. ನೀವು ಹಣ ಬಂದ ಮಾತ್ರಕ್ಕೆ ನೀವು ನಡೆದು ಬಂದ ಕಷ್ಟದ ದಾರಿ ಮತ್ತು ನಿಮಗೆ ಸಹಾಯ ಮಾಡಿದ ಆಪ್ತ ಜನರನ್ನು ಎಂದಿಗೂ ಸಹ ಮರೆಯಬೇಡಿ. ಈ ದಿನ ನಿಮ್ಮ ಅದೃಷ್ಟ ಸಂಖ್ಯೆ 8.
ಕುಂಭ: ನೀವು ಸಾದಾ ಸೀದಾ ವ್ಯಕ್ತಿ ಆಗಿರುತ್ತೀರಿ ಯಾವುದೇ ಅನ್ಯಾಯ ಆಗುತ್ತಾ ಇದ್ದರು ಸಹ ನೇರವಾಗಿ ಮಾತನಾಡಿ ಬುದ್ದಿ ಹೇಳುತ್ತೀರಿ. ಇಂದು ಕಂಕಣ ಭಾಗ್ಯ ಇಲ್ಲದ ಯುವಕರಿಗೆ ವಿಶೇಷ ಫಲ ಸಿಗುವ ಸಾಧ್ಯತೆ ಇದೆ. ನಿಮ್ಮ ಗೌಪ್ಯ ಮಾಹಿತಿಗಳನ್ನು ಯಾರೊಂದಿಗೆ ಹಂಚಿಕೊಳ್ಳಬೇಡಿ.
ಮೀನ: ಇಂದು ನೀವು ನಿಮ್ಮ ಬಾಲ್ಯ ಸ್ನೇಹಿತರನ್ನು ಭೇಟಿ ಆಗುವ ಅವಕಾಶ ನಿಮಗೆ ದೊರೆಯಲಿದೆ ಇದರಿಂದ ನಿಮ್ಮ ಮಾನಸಿಕ ಸಂತೋಷ ಹೆಚ್ಚಿನ ರೀತಿಯಲ್ಲಿ ದೊರೆಯುತ್ತದೆ. ಈ ದಿನ ನೀವು ನೀಲಿ ಬಣ್ಣದ ವಸ್ತ್ರಧಾರಣೆ ಮಾಡಿರಿ ಇದರಿಂದ ನಿಮಗೆ ಒಂದಿಷ್ಟು ಜೀವನದಲ್ಲಿ ಬದಲಾವಣೆ ತರುವ ಸಂಭವ ಹೆಚ್ಚಿದೆ.
ಜೀವನದಲ್ಲಿ ಯಾವುದೇ ರೀತಿಯ ಗುಪ್ತ ಮತ್ತು ಆರೋಗ್ಯ ಸಮಸ್ಯೆಗಳು ಏನೇ ಇದ್ದರು ಕೂಡ ಈ ಕೂಡಲೇ ಗುರುಗಳ ಸಂಖ್ಯೆಗೆ ಕರೆ ಮಾಡಿರಿ 9743666601