ಉಡುಪಿ:ಕ್ರಿಸ್ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ಡಿ.15 ರಿಂದ ಜ.11ರವರೆಗೆ ಬೃಹತ್ ಮಾರಾಟ ಮೇಳ

ಉಡುಪಿ: ಡಿ.15 ರಿಂದ ಜ.11ರವರೆಗೆ ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂಭ್ರಮಕ್ಕೆ ಸೋಜಾ ಬಳಗದಿಂದ ಬೃಹತ್ ಮಾರಾಟ ಮೇಳವು ಉಡುಪಿಯಲ್ಲಿ ನಡೆಯಲಿದೆ.

ಇಲ್ಲಿ ಎಕ್ಸ್ಚೇಂಜ್ ಆಫರ್, ಕಾಂಬೋ ಆಫರ್, ಹಾಗೂ ಎಲ್ಲಾ ಎಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ ನ ಪ್ರತಿ ಖರೀದಿಗೆ 50% ರಿಯಾಯಿತಿ ದೊರಕಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
7353750507