ಉಡುಪಿ:ಜ.10ರಂದು ನಂದಿಗೋಣ ಬೊಬ್ಬರ್ಯ ಮತ್ತು ನೀಚ ದೈವಸ್ಥಾನದ ವಾರ್ಷಿಕ ನೇಮೋತ್ಸವ

ಕಟಪಾಡಿ:ಜ.10ರಂದು ನಂದಿಗೋಣ ಬೊಬ್ಬರ್ಯ ಮತ್ತು ನೀಚ ದೈವಸ್ಥಾನದ ವಾರ್ಷಿಕ ನೇಮೋತ್ಸವ ನಡೆಯಲಿದೆ.

ಮಧ್ಯಾಹ್ನ ಗಂಟೆ 12:30ಕ್ಕೆ ಅನ್ನಸಂತರ್ಪಣೆ ಹಾಗೂ ರಾತ್ರಿ 9.00ಕ್ಕೆ ನಂದಿಗೋಣ ಹಾಗೂ ಬೊಬ್ಬರ್ಯ ದೈವದ ನೇಮೋತ್ಸವ ನಡೆಯಲಿದೆ.

ದಿನಾಂಕ: 11-01-2026 ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 5:00ಕ್ಕೆ ನೀಚ ದೈವದ (ಕೊರಗಜ್ಜ) ನೇಮೋತ್ಸವ ನಡೆಯಲಿದೆ.