ಹಿರಿಯಡ್ಕ: ಡಿ.6 ರಂದು ಸಹಾಯಹಸ್ತ ಟ್ರಸ್ಟ್ (ರಿ.) ಇದರ ಉದ್ಘಾಟನಾ ಸಮಾರಂಭ, ಸಹಾಯಧನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ

ಹಿರಿಯಡ್ಕ: ಸಹಾಯಹಸ್ತ ಟ್ರಸ್ಟ್ (ರಿ.) ಮುಂಡುಜೆ ಇದರ ಉದ್ಘಾಟನಾ ಸಮಾರಂಭ, ಸಹಾಯಧನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಡಿ.6 ರಂದು ಸಂಜೆ 7 ಗಂಟೆಗೆ ಹಿರಿಯಡ್ಕ ಮುರತ್ತಗುಡ್ಡೆ ಮೈದಾನ, ವರುಣ್ ಪೈಪ್ಸ್ ಫ್ಯಾಕ್ಟರಿಯ ಹತ್ತಿರ ನಡೆಯಲಿದೆ.

ಸಭಾ ಕಾರ್ಯಕ್ರಮ:
ಅಧ್ಯಕ್ಷತೆ:

ಗುರ್ಮೆ ಶ್ರೀ ಸುರೇಶ್ ಶೆಟ್ಟಿ ಶಾಸಕರು, ಕಾಪು ವಿಧಾನಸಭಾ ಕ್ಷೇತ್ರ

ಉದ್ಘಾಟನೆ:
ಡಾ. ದೇವದಾಸ ಕಾಮತ್, ವೈದ್ಯರು, ಕಾಮತ್ ನರ್ಸಿಂಗ್ ಹೋಮ್, ಹಿರಿಯಡ್ಕ

ಪ್ರಧಾನ ಭಾಷಣಕಾರರು:
ಶ್ರೀ ಶ್ರೀಕಾಂತ್ ಶೆಟ್ಟಿ ಕಾರ್ಕಳ

ಮುಖ್ಯ ಅತಿಥಿಗಳು:
ಶ್ರೀ ಸುರೇಶ್ ನಾಯಕ್ ಕುಯಿಲಾಡಿ, ಉದ್ಯಮಿ ಹಾಗೂ ಮಾಲಕರು ಗಣೇಶ್ ಟ್ರಾವೆಲ್ಸ್
ಶ್ರೀ ರತ್ನಾಕರ ಆಚಾರ್ಯ ಮುರತ್ತಗುಡ್ಡೆ, ಉದ್ಯಮಿ, ಮೂಕಾಂಬಿಕಾ ಕನ್ಸ್ಟ್ರಕ್ಷನ್ಸ್, ಉಡುಪಿ
ಶ್ರೀಮತಿ ಜಯಂತಿ ಶೆಟ್ಟಿ
ಅಧ್ಯಕ್ಷರು, ಬೊಮ್ಮರಬೆಟ್ಟು ಗ್ರಾಮ ಪಂಚಾಯತ್
ಶ್ರೀ ರಾಕೇಶ್ ಶೆಟ್ಟಿ ಗ್ರಾಮ ಪಂಚಾಯತ್ ಸದಸ್ಯರು, ಬೊಮ್ಮರಬೆಟ್ಟು.

ರಾತ್ರಿ 8.00 ಘಂಟೆಗೆ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ.
ರಾತ್ರಿ 9.30 ಘಂಟೆಗೆ ‘ಶಿವದೂತೆ ಗುಳಿಗೆ’ ನಾಟಕ ನಡೆಯಲಿದೆ.