ಮಣಿಪಾಲ ಶ್ರೀ ಶಾರದಾ ತರಬೇತಿ ಸಂಸ್ಥೆಯಲ್ಲಿ ರಾಜ್ಯ ಮತ್ತು CBSE 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ

ಮಣಿಪಾಲ: ಮಣಿಪಾಲದ ಶ್ರೀ ಶಾರದಾ ತರಬೇತಿ ಸಂಸ್ಥೆಯಲ್ಲಿ ಪರೀಕ್ಷಾ ತಯಾರಿ ತರಗತಿಯು ರಾಜ್ಯ ಮತ್ತು CBSE 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಮುಂಬರುವ ಬೋರ್ಡ್ ಪರೀಕ್ಷೆಗಳಿಗೆ ತರಬೇತಿ ನೀಡಲು ಮತ್ತು ಸಿದ್ಧಪಡಿಸಲು ಆಯೋಜಿಸಲಾಗಿದೆ.

ತರಗತಿಯನ್ನು ಡಿಸೆಂಬರ್ 14, 2025 ರಂದು ಒಂದನೆಯ ಮಹಡಿ, ಕ್ರಿಸ್ಟಲ್ ಬಿಸ್ಜ್ ಹಬ್, ಮಣಿಪಾಲದ ಡಿಸಿ ಕಚೇರಿ ಬಳಿಯಿರುವ ಕೇಂದ್ರದಲ್ಲಿ ನಡೆಸಲಾಗುವುದು. ತರಗತಿಯ ಕುರಿತು ಹೆಚ್ಚಿನ ವಿವರಗಳಿಗಾಗಿ ಹಾಗೂ ತಮ್ಮ ಸೀಟನ್ನು ಕಾಯ್ದಿರಿಸಿಲು ದಯವಿಟ್ಟು ಸಂಪರ್ಕಿಸಿ:9901722527