ಉಡುಪಿ:ಹೀರೋಶಕ್ತಿ ಮೋಟರ್ಸ್ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ :ಹೀರೋಶಕ್ತಿ ಮೋಟರ್ಸ್ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಖಾಲಿ ಇರುವ ಹುದ್ದೆಗಳು:

🔹ಸೇಲ್ಸ್ ಮ್ಯಾನೇಜರ್ 1- ಉಡುಪಿ
🔹ಬ್ರಾಂಚ್ ಮ್ಯಾನೇಜರ್ 1- ಬ್ರಹ್ಮಾವರ
🔹ಬ್ರಾಂಚ್ ಮ್ಯಾನೇಜರ್ 1 -ಸಿದ್ಧಾಪುರ
🔹 ಸೇಲ್ಸ್ ಎಕ್ಸಿಕ್ಯೂಟಿವ್ 2 -ಬ್ರಹ್ಮಾವರ

ಅನುಭವಿ ಆಟೋಮೊಬೈಲ್ ಅಭ್ಯರ್ಥಿಗಳಿಗೆ ಮಾತ್ರ ಆದ್ಯತೆ.

ಆಕರ್ಷಕ ಸಂಬಳ + ಪಿಎಫ್ / ಇಎಸ್ಐ ಮತ್ತು ಪ್ರೋತ್ಸಾಹಧನ ಸೌಲಭ್ಯವಿದೆ.

ನಿಮ್ಮ ರೆಸ್ಯೂಮ್ ಕಳುಹಿಸಿ:

[email protected]
ಸಂಪರ್ಕಿಸಿ: +91 7996210666