ಮಣಿಪಾಲದ MSDC ಯಲ್ಲಿ ಡಿಸೈನಿಂಗ್ ಕಾರ್ಯಗಾರ: ಭಾಗವಹಿಸಿ ಒಂದೊಳ್ಳೆಯ ಕೌಶಲ್ಯ ಪಡೆಯಿರಿ

ಮಣಿಪಾಲ: ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (PMA Pai Foundation‌ನ ಘಟಕ)MSDC ಮತ್ತು ಡಾವಿನ್ಸಿ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಸಹಯೋಗದಲ್ಲಿ ಕ್ಯಾನ್ವಾ ಕುರಿತು ಒಂದು ದಿನದ ಕಾರ್ಯಾಗಾರ ಮಣಿಪಾಲದ MSDCಯಲ್ಲಿ ಡಿಸೆಂಬರ್ 11 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ.

ಕಾರ್ಯಾಗಾರಕ್ಕೆ ₹ 500/ ಶುಲ್ಕ ನಿಗಧಿಪಡಿಸಲಾಗಿದ್ದು ಉಪಹಾರ/ತಿಂಡಿ ಕೂಡ ಇದರಲ್ಲಿ ಒಳಗೊಂಡಿದೆ. ಕಾರ್ಯಾಗಾರಕ್ಕೆ ನೀವು ನಿಮ್ಮದೇ ಲ್ಯಾಪ್‌ಟಾಪ್‌ನ್ನು ತರಬಹುದು. ಲ್ಯಾಪ್‌ಟಾಪ್ ಇಲ್ಲದಿದ್ದರೂ ಚಿಂತೆ ಬೇಡ ನಿಮಗೆ ಡೆಸ್ಕ್‌ಟಾಪ್ ವ್ಯವಸ್ಥೆ ಕೂಡ ಸಿಗಲಿದೆ. ಹಾಗಾದ್ರೆ ತಡ ಯಾಕೆ ಕಾರ್ಯಗಾರದಲ್ಲಿ ಭಾಗವಹಿಸಿ ಕೌಶಲ್ಯ ಪಡೆಯುವ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ ಈಗಲೇ ನೋಂದಣಿ ಮಾಡಿ!

ಮೊಬೈಲ್ : +91 81231 65069
📧 [email protected]
🌐 www.msdcskills.org

ಎಂಎಸ್‌ಡಿಸಿ ವಿಳಾಸ– ಡಾ. ಟಿ.ಎಂ.ಎ. ಪೈ ಪ್ಲಿಟೆಕ್ನಿಕ್ ಕ್ಯಾಂಪಸ್, ಮಿಲಿಕ್ ಡೈರಿ ರಸ್ತೆ, ಬಿಗ್ ಬಾಸ್ ಹೋಟೆಲ್ ಹತ್ತಿರ, ಈಶ್ವರ್ ನಗರ, ಮಣಿಪಾಲ – 576104