ಶ್ರೀ ಧೂಮಾವತಿ ಯುವಕ ಮಂಡಲ(ರಿ), ವಿ. ಎಂ. ನಗರ, ನಿಟ್ಟೂರು, ಇದರ 2025-26ನೇ ಸಾಲಿನ 39 ನೇ ವಾರ್ಷಿಕ ಮಹಾಸಭೆಯು ದಿ. 23/11/25ರಂದು ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷರಾದ ನಾಗೇಶ್ ಇವರ ನೇತೃತ್ವದಲ್ಲಿ ನೆರವೇರಿತು.
ಕಳೆದ ಸಾಲಿನ ವರದಿಯನ್ನು ಕಾರ್ಯದರ್ಶಿಯವರಾದ ಶ್ರೀ ದಾಮೋದರ್ ಇವರು ಮಂಡಿಸಿದರು.ಈ ಸಾಲಿನ ಹೊಸ ಆಡಳಿತ ಮಂಡಳಿಯನ್ನು ಸರ್ವರ ಸಮ್ಮತಿಯೊಂದಿಗೆ ಘೋಷಿಸಲಾಯಿತು.
ವಿವರಗಳು ಈ ಕೆಳಗಿನಂತಿವೆ.
ಶ್ರೀ ಚಂದ್ರಶೇಖರ್ ದೇವಾಡಿಗ – ಗೌರವಾಧ್ಯಕ್ಷರು
ಶ್ರೀ ಗಣೇಶ ಎನ್. ಕೋಟ್ಯಾನ್ – ಅಧ್ಯಕ್ಷರು
ಶ್ರೀ ಸತೀಶ್ ಪಿ – ಉಪಾಧ್ಯಕ್ಷರು
ಶ್ರೀ ಗಿರೀಶ್ ಎಸ್ -ಕಾರ್ಯದರ್ಶಿ
ಶ್ರೀ ಸಚಿನ್ ಕೆ – ಜೊತೆ ಕಾರ್ಯದರ್ಶಿ
ಶ್ರೀ ಸುಧೀರ್ ಎಸ್ – ಕೋಶಾಧಿಕಾರಿ
ಶ್ರೀ ಶ್ರೀನಿವಾಸ್ ಡಿ.-ಕ್ರೀಡಾ ಕಾರ್ಯದರ್ಶಿ
ಶ್ರೀ. ಪ್ರತೀಕ್ ಪಿ – ಜೊತೆ ಕ್ರೀಡಾ ಕಾರ್ಯದರ್ಶಿ
ಶ್ರೀ ಹರೀಶ್ ಪಿ – ಸಾಂಸ್ಕ್ರತಿಕ ಕಾರ್ಯದರ್ಶಿ
ಶ್ರೀ ಮನೋಜ್ ಎಂ.- ಜೊತೆ ಸಾಂಸ್ಕ್ರತಿಕ ಕಾರ್ಯದರ್ಶಿ
ಕಾರ್ಯಕಾರಿ ಸಮಿತಿಯ ಅಧ್ಯಕ್ಷರು-ಶ್ರೀ ಶ್ರೀಧರ್ ಅಮೀನ್ ಹಾಗೂ ಹತ್ತು ಸದಸ್ಯರು.
ಸಭೆಯಲ್ಲಿ ಸಂಘದ ಬಹುತೇಕ ಎಲ್ಲ ಸದಸ್ಯರು ಹಾಜರಿದ್ದರು, ಕಾರ್ಯಕ್ರಮವನ್ನು ಸಂಘದ ಹಿರಿಯ ಸದಸ್ಯರಾಗಿರುವ ಶ್ರೀ ಹರೀಶ್ ಭಂಡಾರಿ ನಿರೂಪಿಸಿದರು.


















