ಮಣಿಪಾಲ: ಮಣಿಪಾಲದ ಡಾ. ಟಿ. ಎಂ. ಎ. ಪೈ ಫೌಂಡೇಶನ್‌ನ ಘಟಕವಾದ MSDC ಮಣಿಪಾಲ್ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ 20ಕ್ಕೂ ಹೆಚ್ಚಿನ ಕೌಶಲ್ಯಾದಾರಿತ, ವೃತ್ತಿಪರ, ಭವಿಷ್ಯಕ್ಕೆ ಪೂರಕವಾದ ಕೋರ್ಸ್ ಗಳು ನಿಮಗಾಗಿ ಕಾದಿದೆ. ಇಲ್ಲಿನ ಕೋರ್ಸ್ ಗಳು ನಿಮಗೆ ಉದ್ಯೋಗವನ್ನು ಕೂಡ ನೀಡುತ್ತದೆ ಇದರಿಂದ ನಿಮ್ಮ ಭವಿಷ್ಯವನ್ನು ಗಟ್ಟಿಗೊಳಿಸಿಕೊಳ್ಳಬಹುದು.!ಹಾಗಾದ್ರೆ ಇನ್ನೂ ಒಂದೊಳ್ಳೆ ಉದ್ಯೋಗಾದಾರಿತ ಕೋರ್ಸ್ ಗಳ ಬಗ್ಗೆ ಎಲ್ಲೆಲ್ಲೋ ಜಾಲಾಡಬೇಕಿಲ್ಲ. ಮಣಿಪಾಲದ MSDC ನಿಮಗೆ ಭವಿಷ್ಯ ಕೊಡಲಿದೆ.
ಹೊಸ ಕೋರ್ಸ್ ಗಳಿಗೆ ಪ್ರವೇಶಾತಿ ಆರಂಭಗೊಂಡಿದ್ದು ನಿಮ್ಮ ಕನಸುಗಳನ್ನು ಇನ್ನಷ್ಟು ಸುಂದರವಾಗಿ ರೂಪಿಸಿಕೊಳ್ಳಲು MSDC ನೀಡುವ ಕೋರ್ಸ್ ಗಳು ನಿಮಗೆ ಬೆಸ್ಟ್ ಆಯ್ಕೆಯಾಗಿದೆ.
ಆಸಕ್ತರು ಕೂಡಲೇ ಸಂಪರ್ಕಿಸಿ: ಮೊಬೈಲ್ 8123165068 ಓರೇನ್ ಇಂಟರ್ನ್ಯಾಶನಲ್, 3ನೇ ಮಹಡಿ, ಎಂಎಸ್‌ಡಿಸಿ ಕಟ್ಟಡ, ಈಶ್ವರನಗರ, ಮಣಿಪಾಲ.


















