ಉಡುಪಿಯ ಸ್ವಸ್ತಿಕ್ ಕಿವಿ, ಮೂಗು, ಗಂಟಲು ಚಿಕಿತ್ಸಾಲಯದಲ್ಲಿ ವಿವಿಧ ರೀತಿಯ ಅಲರ್ಜಿ ಸಮಸ್ಯೆಗಳಿಗೆ ಸಿಗುತ್ತೆ ಅತ್ಯುತ್ತಮ ಪರಿಹಾರ

                                                                                                                                                                              ಉಡುಪಿ:ಉಡುಪಿಯ ಸ್ವಸ್ತಿಕ್ ಕಿವಿ, ಮೂಗು,ಗಂಟಲು ಚಿಕಿತ್ಸಾಲಯ ಅತ್ಯುತ್ತಮ ಆರೋಗ್ಯ ಸೇವೆ ನೀಡುತ್ತ ಜನಪ್ರಿಯವಾಗಿದೆ. ಕಿವಿ, ಮೂಗು,ಗಂಟಲು ಸಮಸ್ಯೆಗಳಿಗೆ ಸಂಬಂಧಿಸಿದ ಎಲ್ಲಾ ಆರೋಗ್ಯ ಸೇವೆಗಳನ್ನು ಇಲ್ಲಿ ಅಚ್ಚುಕಟ್ಟಾಗಿ ನೀಡಲಾಗುತ್ತಿದೆ. ಇದೀಗ ಇಲ್ಲಿ ಅಲರ್ಜಿ ಟೆಸ್ಟಿಂಗ್ ಮತ್ತು ಇಮ್ಯುನೋಥೆರಪಿ  ಕೂಡ ನೀಡಲಾಗುತ್ತಿದ್ದು,ಕಿವಿಯಲ್ಲಿ ಅಡಚಣೆ, ಕಣ್ಣಲ್ಲಿ ಆಗಾಗ ನೀರು ಬರುವುದು, ಉಸಿರಾಟದಲ್ಲಿ ಸಮಸ್ಯೆ, ಬಣ ಚರ್ಮ ಸಮಸ್ಯೆ,ಫುಡ್ ಅಲರ್ಜಿ, ಡಸ್ಟ್ ಅಲರ್ಜಿ, ಫಂಗಲ್ ಅಲರ್ಜಿ ಸಹಿತ ಹಲವಾರು ಅಲರ್ಜಿ ಸಮಸ್ಯೆಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡಿ, ಗುಣಪಡಿಸಲಾಗುತ್ತಿದೆ. ಉತ್ತಮ ಆರೋಗ್ಯ ಸೇವೆ ನೀಡುವ ಮೂಲಕ ಸಮಾಜವನ್ನು ನೆಮ್ಮದಿಯಾಗಿರಿಸುವ ಧ್ಯೇಯ ಕೂಡ ಸ್ವಸ್ತಿಕ್ ಇಎನ್ ಟಿ ಕ್ಲಿನಿಕ್ ನದ್ದಾಗಿದೆ. 

ರಿಯಾಯಿತಿ ದರದಲ್ಲಿ ಶ್ರವಣ ಸಾಧನಗಳು ಲಭ್ಯ:
ಇಲ್ಲಿ ಕಿವಿ ಕೇಳಿಸುವ ಸಮಸ್ಯೆ ಇದ್ದವರಿಗೆ ಸಂದರ್ಶನ ಹಾಗೂ ಶ್ರವಣ ಶಕ್ತಿ ಪರೀಕ್ಷೆಯಾದ ಆಡಿಯೋ ಮೆಟ್ರಿ ಪರೀಕ್ಷೆಯನ್ನು ಮಾಡಲಾಗುವುದು. ಹಾಗೂ ಸೂಕ್ತ ಸಲಹೆ ನೀಡಲಾಗುವುದು. ಈ ಶ್ರವಣ ಸಾಧನ ಕೇಂದ್ರವು ಶ್ರವಣ ಸಾಧನಗಳ ಸೇಲ್ಸ್ ಮತ್ತು ಸರ್ವಿಸ್’ನ ಉಡುಪಿ ಸಿಟಿಯಲ್ಲಿ ಹೆಸರುವಾಸಿಯಾಗಿರುವ ಈ ಕೇಂದ್ರದಲ್ಲಿ ಕಿವಿ ಕೇಳಿಸುವ ಸಮಸ್ಯೆ ಇದ್ದವರಿಗೆ ಕ್ರಯಕ್ಕೆ ರಿಯಾಯಿತಿ ದರದಲ್ಲಿ ಪ್ರಸಿದ್ಧ ಬ್ರಾಂಡೆಡ್ ಕಂಪನಿಯ ಶ್ರವಣ ಸಾಧನಗಳು ಎರಡು ವರ್ಷ ವಾರಂಟಿಯೊಂದಿಗೆ ದೊರೆಯುತ್ತದೆ. ಇದಲ್ಲದೆ ಹಳೆಯ ಶ್ರವಣ ಸಾಧನಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ಬದಲಿಸಿಕೊಳ್ಳಬಹುದು.

ಅಲ್ಲದೇ ಇಲ್ಲಿ ಶ್ರವಣ ಸಾಧನಗಳ ಬಿಡಿ ಭಾಗಗಳು, ಬ್ಯಾಟರಿ ಸೆಲ್ ಗಳು, ಮೌಲ್ಡ್ ಗಳು ಟ್ಯೂನಿಂಗ್ ಪ್ರೋಗ್ರಾಮಿಂಗ್ ಸರ್ವಿಸಿಂಗ್ ಹಾಗೂ ಟ್ರಯಲ್ ಡೆಮೋ ಲಭ್ಯವಿದೆ. ಇದಲ್ಲದೇ ಬ್ಯಾಟರಿ ರಹಿತ ಉನ್ನತ ಶ್ರೇಣಿಯ ರಿಚಾರ್ಜೆಬಲ್ ಶ್ರವಣ ಸಾಧನೆಗಳು ಹಾಗೂ ಸ್ಟ್ರೀಮಿಂಗ್ ಡಿವೈಸ್ ಗಳು ಲಭ್ಯವಿದೆ. ಆಸಕ್ತರು ಮುಂಚಿತವಾಗಿ ಭೇಟಿ ನೀಡಿ ಅಪಾಯಿಂಟ್ಮೆಂಟ್ ಪಡೆದು ಭೇಟಿ ನೀಡಬೇಕಾಗಿ ಕ್ಲಿನಿಕ್’ನ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ swastik hearing aid centre karkala google page ನಲ್ಲಿ ನೋಡಬಹುದು.

ಕೂಡಲೇ ಸಂಪರ್ಕಿಸಿ:
Mob: 9141544308, 9448678508
SWASTIK ENT CLINIC SPEECH AND HEARING CENTER
Ground Floor, PEARL AURA Towers, Convent Road (Chanakya Marg) Near Diana Circle Udupi – 576 101
Mob: 9141544308, 9448678508
ಡಾ. ಮುರಲೀಧರ್ ಪಾಟೀಲ್ Mob: 91415 44308