ಬ್ರಹ್ಮಾವರ: ನೀಲಾವರ ಶ್ರೀ ಮಹಿಷಮರ್ದಿನೀ ದಶಾವತಾರ ಯಕ್ಷಗಾನ ಮೇಳದ ತಿರುಗಾಟಕ್ಕೆ ನ. 21ರಂದು ಚಾಲನೆ ದೊರೆಯಲಿದೆ. ಶ್ರೀ ಕ್ಷೇತ್ರದಲ್ಲಿ ಬೆಳಗ್ಗೆ ಗಣಹೋಮ, ರಾತ್ರಿ ಚೌಕಿಯಲ್ಲಿ ಗಣಪತಿ ಪೂಜೆ, ಅನಂತರ ಪ್ರಥಮ ದೇವರ ಸೇವೆ ಆಟ ಶಶಿಪ್ರಭಾ, ಪರಿಣಯ, ಶ್ರೀನಿವಾಸ ಕಲ್ಯಾಣ ಜರಗಲಿದೆ.