ಉಡುಪಿ,ಬ್ರಹ್ಮಾವರ,ಸಿದ್ಧಾಪುರ ದ ಹೀರೋಶಕ್ತಿ ಮೋಟಾರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿ,ಬ್ರಹ್ಮಾವರ,ಸಿದ್ಧಾಪುರ ದ ಹೀರೋಶಕ್ತಿ ಮೋಟಾರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಹುದ್ದೆಗಳು:

🔸ಸೇಲ್ಸ್ ಮ್ಯಾನೇಜರ್-1 -ಉಡುಪಿ
🔸ಬ್ರಾಂಚ್ ಮ್ಯಾನೇಜರ್- 1 -ಸಿದ್ಧಾಪುರ/ಬ್ರಹ್ಮಾವರ
🔸ಸೇಲ್ಸ್ ಕನ್ಸಲ್ಟೆಂಟ್-2-ಸಿದ್ಧಾಪುರ/ಬ್ರಹ್ಮಾವರ
🔸ಸರ್ವಿಸ್ ಮ್ಯಾನೇಜರ್-1-ಬ್ರಹ್ಮಾವರ
🔸ಸರ್ವಿಸ್ ಅಡ್ವೈಸರ್-1-ಸಿದ್ಧಾಪುರ
🔸ಮೆಕ್ಯಾನಿಕ್ಸ್ -5 (ಎಲ್ಲಾ ಶಾಖೆಗಳಿಗೆ ಬೇಕಾಗಿದ್ದಾರೆ)

ಆಕರ್ಷಕ ಸಂಬಳ + PF / ESI ಮತ್ತು ಇನ್ಸೆಂಟಿವ್ ಸೌಲಭ್ಯವಿದೆ.

ನಿಮ್ಮ ರೆಸ್ಯೂಮ್ ಅನ್ನು ಕಳುಹಿಸಿ.

[email protected]

ಸಂಪರ್ಕಿಸಿ: +91 7996210666