ಮಣಿಪಾಲದ MSDC ಯಲ್ಲಿ ವೃತ್ತಿಪರ ಅವಕಾಶವಿರುವ ಕೋರ್ಸ್ ಗಳಿಗೆ ಪ್ರವೇಶಾತಿ ಶುರು! ಈ ಬೆಸ್ಟ್ ಕೋರ್ಸ್ ಗಳಿಗೆ ಈಗಲೇ ಅರ್ಜಿ ಸಲ್ಲಿಸಿ.

ಮಣಿಪಾಲ: ಮಣಿಪಾಲದ ಡಾ. ಟಿ. ಎಂ. ಎ. ಪೈ ಫೌಂಡೇಶನ್‌ನ ಘಟಕವಾದ MSDC ಮಣಿಪಾಲ್ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಹೊಸ ಕೋರ್ಸ್ ಗಳಿಗೆ ಪ್ರವೇಶಾತಿ ಆರಂಭಗೊಂಡಿದ್ದು ನಿಮ್ಮ ಕನಸುಗಳನ್ನು ಇನ್ನಷ್ಟು ಸುಂದರವಾಗಿ ರೂಪಿಸಿಕೊಳ್ಳಲು MSDC ನೀಡುವ ಕೋರ್ಸ್ ಗಳು ನಿಮಗೆ ಬೆಸ್ಟ್ ಆಯ್ಕೆಯಾಗಿದೆ.

ಯಾವೆಲ್ಲಾ ಕೋರ್ಸ್ ಗಳು:
ನೇಲ್ಸ್ (ನೆಗಡಿ ಆರೈಕೆ)
● ಹೇರ್ (ಕೂದಲು ಆರೈಕೆ)
● ಸ್ಕಿನ್ (ಚರ್ಮ ಆರೈಕೆ)
● ಮೇಕಪ್ (ಅಲಂಕಾರ ಕಲೆ)
● ಕಾಸ್ಮೆಟಾಲಜಿ (ಸೌಂದರ್ಯಶಾಸ್ತ್ರ) ಕೋರ್ಸ್ ಗಳಿಗೆ ನೀವು ಪ್ರವೇಶಾತಿ ಪಡೆಯಬಹುದು. ಈ ಎಲ್ಲಾ ಕೋರ್ಸ್ ಗಳು ಉದ್ಯೋಗ ಕ್ಷೇತ್ರಗಳಿಗೆ ಒಳ್ಳೆಯ ಅವಕಾಶಗಳನ್ನು ತೆರೆದಿಡುತ್ತದೆ. ಆಸಕ್ತರು ಕೂಡಲೇ ಸಂಪರ್ಕಿಸಿ: ಮೊಬೈಲ್ 8123165068
ಓರೇನ್ ಇಂಟರ್ನ್ಯಾಶನಲ್, 3ನೇ ಮಹಡಿ, ಎಂಎಸ್‌ಡಿಸಿ ಕಟ್ಟಡ, ಈಶ್ವರನಗರ, ಮಣಿಪಾಲ್