ಉಡುಪಿ:ಉಡುಪಿಯ ಹೀರೋ ಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಖಾಲಿ ಹುದ್ದೆಗಳು:
🔹ಮೆಕ್ಯಾನಿಕ್ಸ್ – 03
🔹 ಅಸಿಸ್ಟೆಂಟ್ ಮೆಕ್ಯಾನಿಕ್ಸ್ -05 🔹 ಹೆಲ್ಪರ್ -02
ಅನುಭವಿ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.ಆಕರ್ಷಕ ಸಂಬಳ + ಪಿಎಫ್ / ಇಎಸ್‌ಐ ಮತ್ತು ಪ್ರೋತ್ಸಾಹಧನ ಸೌಲಭ್ಯವಿದೆ.
ನಿಮ್ಮ ರೆಸ್ಯೂಮ್ ಕಳುಹಿಸಿ
[email protected]
ಸಂಪರ್ಕಿಸಿ: +91 7996210666


















