ಉಡುಪಿ:ಉಡುಪಿಯ FUN KIDZ ನಲ್ಲಿ ಮಹಿಳಾ ಮ್ಯಾನೇಜರ್ ಹುದ್ದೆಗೆ ನೇಮಕಾತಿ ನಡೆಯಲಿದೆ.
ಕೆಲಸದ ಸಮಯ:
ವಾರದ ದಿನಗಳು: ಮಧ್ಯಾಹ್ನ 3.30 ರಿಂದ ರಾತ್ರಿ 8.30 ರವರೆಗೆ.ವಾರಾಂತ್ಯಗಳು: ಬೆಳಿಗ್ಗೆ 11 ರಿಂದ ರಾತ್ರಿ 8.30 ರವರೆಗೆ
ವಾರದಲ್ಲಿ ಒಂದು ದಿನ ರಜೆ ಇದೆ.( ವಾರಾಂತ್ಯಗಳಲ್ಲಿ ಇರುವುದಿಲ್ಲ)
ಮಾಹಿತಿಗಾಗಿ ಕರೆ ಮಾಡಿ: 8317346853ಒಕುಡೆ ಟವರ್ಸ್, ಕಡಿಯಾಳಿ, ಉಡುಪಿ