ಕುಂದಾಪುರ ಹಾಗೂ ಕಾರ್ಕಳದ Easy Life ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಕುಂದಾಪುರ ಹಾಗೂ ಕಾರ್ಕಳದ “Easy Life” ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಹುದ್ದೆಗಳು:

🔸ಬಿಲ್ಲಿಂಗ್ ಎಕ್ಸಿಕ್ಯೂಟಿವ್ (M/F) B.com ವಿದ್ಯಾರ್ಹತೆ ಹೊಂದಿರಬೇಕು.

🔸ಮೆಕ್ಯಾನಿಕ್ (M)
PUC/ITI ವಿದ್ಯಾಭ್ಯಾಸ ಹೊಂದಿರಬೇಕು.

ರೆಸ್ಯೂಮ್ ಮತ್ತು ಫೋಟೋವನ್ನು ಈ ನಂಬರ್‌ಗೆ ವಾಟ್ಸಪ್ ಮಾಡಿ
9901876682