ಉಡುಪಿ: ಪ್ರತಿಯೊಬ್ಬರ ಇಮೇಜ್ ತಕ್ಕ ಮೊಬೈಲ್ ಫೋನ್ ಖರೀದಿಸಬೇಕೆ? ಹಾಗಾದರೆ ಉಡುಪಿಗೆ ಬನ್ನಿ..! ಇಲ್ಲಿನ ಪ್ರಖ್ಯಾತ ಮೊಬೈಲ್ ಮಳಿಗೆಯಾದ “ಇಮೇಜ್ ಮೊಬೈಲ್ಸ್”ನಲ್ಲಿ ಮಾತ್ರ ದೊರೆಯಲು ಸಾಧ್ಯ.
ಉಡುಪಿ ಕೋರ್ಟ್ ರಸ್ತೆಯ ತುಳುನಾಡು ಟವರ್ ನ, ನಂದಾ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿರುವ ವಿಶಾಲವಾದ ಮತ್ತು ಗ್ರಾಹಕರ ಕ್ಲಪ್ತ ಸೇವೆಗೆ ಹೆಸರು ಪಡೆದ ಇಮೇಜ್ ಮೊಬೈಲ್ಸ್.
ಕರಾವಳಿ ಕರ್ನಾಟಕದ ಅತ್ಯಂತ ಸುಸಜ್ಜಿತ ಮೊಬೈಲ್ ಮಳಿಗೆ ಇದು. ಇಲ್ಲಿ ಹೊಸ ಬ್ರಾಂಡ್ ನ ಸ್ಮಾರ್ಟ್ ಪೋನ್ ನೀವು ಊಹಿಸಲಾಗದಷ್ಟು ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ನೀಡಲಾಗುತ್ತಿದೆ. ಜತೆಗೆ ನೂರಾರು ಗಿಫ್ಟ್ , ಅದೃಷ್ಟ ಶಾಲಿ ಯೋಜನೆಯು ನಿಮ್ಮ ಪಾಲಿಗೆ ಸಿಗಲಿದೆ.
ಪ್ರತಿದಿನ ಅದೃಷ್ಟಶಾಲಿಗಳಿಗೆ ಸಿಗಲಿದೆ ಸ್ಮಾರ್ಟ್ ಪೋನ್ ಮತ್ತು ಪ್ರತಿ ಖರೀದಿ ಮೇಲು ರೂಪಾಯಿ 2500 ಮೇಲ್ಪಟ್ಟು ಮೌಲ್ಯದ ಉಡುಗೊರೆ ಉಚಿತ ಮತ್ತು ಖಚಿತ.
ಯಾವ ಪೋನ್ ಖರೀದಿಸಿದರೂ ಸುಲಭ ಕಂತುಗಳ EMI ವ್ಯವಸ್ಥೆ, ಮತ್ತು ನುರಿತ ಅನುಭವಿ ಕೆಲಸಗಾರರರಿಂದ ಶೀಘ್ರ ಸರ್ವೀಸ್ ನೀಡುವ ಯೋಜನೆಯು ಗ್ರಾಹಕರ ಪಾಲಿಗೆ ಸಿಗಲಿದೆ.