ಪ್ರೀತಿಯ ಉಡುಪಿXPRESS ಓದುಗರೇ ನಿಮಗೆಲ್ಲಾ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು

ಪ್ರೀತಿಯ ಉಡುಪಿ ಓದುಗರೇ ನಿಮಗೆಲ್ಲಾ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು. ಈ ದೀಪಾವಳಿಗೆ ನಿಮ್ಮ ಬದುಕು ಇನ್ನಷ್ಟು ಬೆಳಗಲಿ. ಹಬ್ಬ, ಸಡಗರ, ನೆಮ್ಮದಿ, ಉಲ್ಲಾಸ ಕೊಡಲಿ.

ದೀಪಾವಳಿ ಹಬ್ಬಕ್ಕೆ ನಾಡಿನ ಗಣ್ಯರಿಂದ ಶುಭಾಶಯಗಳು.