ಉಡುಪಿ ಕಿನ್ನಿಮೂಲ್ಕಿ “ಪೃಥ್ವಿ ಏಜೆನ್ಸೀಸ್”ನಲ್ಲಿ ದೀಪಾವಳಿ ಹಬ್ಬ ಪ್ರಯುಕ್ತ ಅದ್ಭುತ ಆಫರ್ಸ್!

ಉಡುಪಿ: ಕಿನ್ನಿಮೂಲ್ಕಿ ಪೃಥ್ವಿ ಏಜೆನ್ಸೀಸ್ ನಲ್ಲಿ ದೀಪಾವಳಿ ಆಫರ್ ನಡೆಯುತ್ತಿದೆ. ಇಲ್ಲಿ ಫರ್ನಿಚರ್ ಗೃಹೋಪಕರಣ, ಗೃಹ ಬಳಕೆಯ ವಸ್ತುಗಳ ವಿಶಾಲ ಶ್ರೇಣಿಯ ಸಂಗ್ರಹವಿದ್ದು, ಗ್ರಾಹಕರ ಅನುಕೂಲಕ್ಕಾಗಿ ದೀಪಾವಳಿ ಆಫರ್ ಆಯೋಜಿಸಲಾಗಿದೆ. ಬೆಡ್ ರೂಂ ಸೆಟ್, ವುಡನ್ ಕಾಟ್, ವಾರ್ಡ್ ರೋಬ್, ಸೋಫಾ ಸೆಟ್, ಡೈನಿಂಗ್ ಟೇಬಲ್ ಹಾಗೂ ಇನ್ನಿತರ ಫರ್ನಿಚರ್ ಗಳ ಮೇಲೆ ವಿಶೇಷ ರಿಯಾಯಿತಿ ಲಭಿಸಲಿದೆ.

ಡೈನಿಂಗ್ ಟೇಬಲ್, ವುಡನ್ ಡಬಲ್ ಕಾಟ್, 3 ಸೀಟರ್ ಸೋಫಾ, ಫೋಲ್ಡಿಂಗ್ ಟೇಬಲ್, ಕ್ಲೋತ್ ಹ್ಯಾಂಗರ್, ವಾರ್ಡ್ ರೋಬ್, ಎಲ್ ಇಡಿ ವಾಲ್ ಯೂನಿಟ್, ಕಂಪ್ಯೂಟರ್ ಚೆಯರ, ಆಫೀಸ್ ಟೇಬಲ್, ಬಾಸ್ ಚೆಯರ್, ರೆಕ್ಲೀನರ್ ಸೆಟ್, ಸೀಲಿಂಗ್ ಫ್ಯಾನ್, 32 ಇಂಚು ಎಲ್ಇಡಿ ಟಿವಿ, ಸಿಂಗಲ್ ಡೋರ್ ರೆಫ್ರಿಜರೇಟರ್, ಐರನ್ ಬಾಕ್ಸ್, ಕುಕ್ಕರ್‌ ವಸ್ತುಗಳು ಇಲ್ಲಿ ಲಭ್ಯವಿದೆ.

ಗ್ರಾಹಕರಿಗೆ ದೀಪಾವಳಿ ಆಫರ್ಸ್:

  • Book Rack Rs.6999/-
  • Computer Trolley Rs.1,999/-
  • 4 Chair Dining Table Rs.9,999/-
  • Computer Chair Rs.2,500/-
  • High Back Executive Chair Rs.3,999/-
  • Multi Purpose Rack Rs.1,999/-
  • Dressing Mirror Rs.1,500 /-
  • Iron brand Rs.999/-
  • Cloth Rack Rs.599/-
  • Dish washer Rs.24,999/-
  • 7 Kg Fully Automatic Washing Machine Rs.12,999/-
  • LED TV Starting from Rs.5,500/-
  • Vegetable Trolley Rs.1,999/-
  • Micro oven- Rs.4,999/-
  • Pigeon Air Fryer Rs.2,999/-
  • Mixie Rs.1,999/-
  • Side by Side Refrigerator Rs.45,999/-
  • Single Door Refrigerator Rs.11,999/-
  • LED Fan light Rs.1,999/-
  • Water Proof Gum Tape Rs.99/-
  • 9W LED Bulb With one year warranty Rs.35/-
  • Serial light Rs.99/-
  • Portable vaccum cleaner Rs.999/-
  • Garden tool 3 pcs set Rs.99/-
  • Solar outdoor light Rs.499/-
  • Solar wall lamp Rs.199/-

ಹೋಂ ಇಂಟೀರಿಯರ್’ಗಳ ಮೇಲೆ ವಿಶೇಷ ರಿಯಾಯಿತಿ ಲಭ್ಯವಿದೆ. ಹೋಂ ಅಪ್ಲಯನ್ಸಸ್, ಕಿಚನ್ ಅಪ್ಲಯನ್ಸಸ್, ಫರ್ನಿಚರ್ ಮೇಲೆ ಸುಲಭ ಕಂತಿನ ಸಾಲ ಸೌಲಭ್ಯ ಮಾಡಿಕೊಡಲಾಗುವುದು, ಎಕ್ಸ್ಚೇಂಜ್ ಆಫರ್ ಕೂಡ ಇದೆ ಎಂದು ಪ್ರಕಟಣೆ ತಿಳಿಸಿದೆ.