ಲಕ್ಷ್ಮೀ ಮಾತೆ ನಿಜಕ್ಕೂ ಚಂಚಲೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಮಾತೆಯೂ ಯಾರ ಮನೆಯಲ್ಲಿ ಇರುತ್ತಾಳೋ ಆ ಮನೆಯಲ್ಲಿ ಹಣದ ಕೊರತೆ ಇರೋದಿಲ್ಲ. ಜತೆಗೆ ಅಷ್ಟ ಐಶ್ವರ್ಯಗಳು ಆ ಮನೆಯಲ್ಲಿರುತ್ತವೆ. ಆದ್ರೆ ಧನಲಕ್ಷ್ಮೀ ಮಾತ್ರ ಯಾವಾಗಲೂ ತನ್ನದೇ ಲೆಕ್ಕಾಚಾರದಲ್ಲಿ ಇರುತ್ತಾಳೆ. ಇವತ್ತು ಈ ಮನೆಯಲ್ಲಿದ್ದರೆ ನಾಳೆ ಆ ಮನೆಯಿಂದ ಹೊರಟು ಹೋಗಿರುತ್ತಾಳೆ.
ಹೀಗೆ ಮಾತೆ ಹೊರಟು ಹೋದ ಮನೆಗೆ ದರಿದ್ರ ಅಂಟಿಕೊಳ್ಳುತ್ತದೆ. ಆದ್ರೆ ಲಕ್ಷ್ಮೀ ಮಾತೆ ನೆಲೆಸಿದ ಮನೆ ಮಾತ್ರ ಯಾವಾಗಲೂ ಸಮೃದ್ಧವಾಗಿರುತ್ತದೆ. ಕಡು ಬಡವನು ಸಹ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗ ಬಹುದು. ಇಲ್ಲ ಕೋಟ್ರೋಧಿಪತಿಗಳು ರಾತ್ರಿ ಕಳೆದು ಬೆಳಕಾಗೋದ್ರಲ್ಲಿ ಬಡವನಾಗಿ ಬಿಡಬಹುದು. ಇದಕ್ಕೆಲ್ಲ ಕಾರಣ ಚಂಚಲೆಯಾದ ಮಾತೆ ಲಕ್ಷ್ಮೀ ಯಾರ ಮನೆಯಲ್ಲಿಯೂ ಶಾಶ್ವತವಾಗಿ ನೆಲೆಯೂರುವುದಿಲ್ಲ.
ಆದ್ರೆ ಆದರೆ ನಾವು ಹೇಳುವ ಈ ಚಿಕ್ಕ ಉಪಾಯ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸಿಕ್ಕಾಪಟ್ಟೆ ದುಡ್ಡೇ ದುಡ್ಡು ಹಾಗಾದರೆ ಈ ವಿಶಿಷ್ಟ ಉಪಾಯ ಯಾವುದು ಅಂತ ನೋಡೋಣ ಬನ್ನಿ. ಇನ್ನು ಮನೆಗಳಲ್ಲಿ ಅದೃಷ್ಠ ಲಕ್ಷ್ಮೀ ಶಾಶ್ವತವಾಗಿ ನೆಲೆಯೂರಲು ಜ್ಯೋತಿಷ್ಯ ಶಾಸ್ತ್ರದ ಪಂಡಿತರು ಹೇಳುವ ಹಾಗೆ ಮನೆಯಲ್ಲಿ ಲವಂಗಗಳನ್ನು ಈ ರೀತಿಯಾಗಿ ಮಾಡಿದರೆ ನಮ್ಮ ಮನೆಯಲ್ಲಿ ಹಣಕಾಸು ಯಾವಾಗಲೂ ಇರುತ್ತೆ ಎಂಬುದಾಗಿ ಹೇಳಲಾಗುತ್ತದೆ. ಅಷ್ಟಕ್ಕೂ ಏನು ಮಾಡಬೇಕು ಎಂದರೆ, ಸೂರ್ಯೋದಯಕ್ಕೆ ಮುನ್ನ ಎದ್ದು ತಲೆ ಸ್ನಾನ ಮಾಡಿ ಪೂಜೆ ಮಾಡುವ ಮುನ್ನ ಲವಂಗಗಳನ್ನ ತೆಗೆದುಕೊಂಡು, ಒಂದು ಶುಭ್ರವಾದ ಬಟ್ಟೆಯಲ್ಲಿ ಇಟ್ಟು, ಲಕ್ಷ್ಮೀದೇವಿಯ ಮುಂದೆ ಗೋವಿನ ತುಪ್ಪದ ದೀಪವನ್ನು ಹಚ್ಚಿ ಪ್ರಾರ್ಥಿಸಬೇಕು.
ನಂತರ ಕೆಂಪು ಬಟ್ಟೆಯಲ್ಲಿ ಕಟ್ಟಿಟ್ಟ ಲವಂಗವನ್ನು ದೇವಿಯ ಮೇಲೆ ಹಾಕಿ ಪೂಜೆ ಮಾಡಬೇಕು. ಪೂಜೆ ಮಾಡಿದ ಮೇಲೆ ಲವಂಗವನ್ನು ಕಟ್ಟಿಟ್ಟ ಬಟ್ಟೆಯನ್ನು ನೀವು ಹಣಕಾಸು ಬರುವ ಸ್ಥಳದಲ್ಲಿ ಇಡಬೇಕು. ಈ ವಿಷಯವನ್ನು ಮನೆಯವರಿಗೆ ಬಿಟ್ಟರೆ ಬೇರೆ ಯಾರಿಗೂ ತಿಳಿಯದ ರೀತಿಯಲ್ಲಿ ಮಾಡುತ್ತಾ ಹೋಗಬೇಕು. ಈ ರೀತಿ ಮಾಡಿದರೆ ನೀವು ಮಾಡುವಂತ ಕೆಲಸದಲ್ಲಿ ಹಾಗೂ ವ್ಯಾಪಾರ, ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯುವುದರ ಜೊತೆಗೆ ಲಕ್ಷ್ಮೀದೇವಿ ಸದಾ ನಿಮ್ಮ ಮನೆಯಲ್ಲಿ ನೆಲಸಿರುತ್ತಾಳೆ. ಗೊತ್ತಾಯಿತಲ್ಲ ಸ್ನೇಹಿತರೆ ಕೇವಲ ಒಂದೇ ಒಂದು ಲವಂಗಯಿಂದ ಹೀಗೆಲ್ಲಾ ಮಾಡಿ ನಿಮ್ಮ ಮನೆಯಲ್ಲಿ ಹೇಗೆ ಲಕ್ಷ್ಮಿ ನೆಲಸುವಂತೆ ಮಾಡಬಹುದು ಎಂಬುವುದು.
ಶ್ರೀ ಕಲ್ಕತ್ತಾ ಮಹಾಕಾಳಿ ಅಮ್ಮನವರ ಪರಮ ಭಕ್ತರು, ಅಮ್ಮನವರ ಸರ್ವಾಭಿಷ್ಟ ಸಿದ್ದಿ ಪೂಜೆಗಳಿಂದ ನಿಮ್ಮ ಸಮಸ್ಯೆ ಗಳಾದ ಉದ್ಯೋಗ,ಹಣಕಾಸು,ಸಾಲಬಾಧೆ, ಕೋರ್ಟ್ ಕೇಸ್, ದಾಂಪತ್ಯ ಕಲಹ, ಮನೆಯಲ್ಲಿ ಅಶಾಂತಿ, ಅರೋಗ್ಯ ಬಾಧೆ, ಪ್ರೇಮ ವಿಚಾರ, ಸಂತಾನ ಸಮಸ್ಯೆ ಗಳಿಗೆ ಕೇವಲ 1 ಗಂಟೆಯಲ್ಲಿ ಶಾಶ್ವತ ಪರಿಹಾರ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯಂ
ಶ್ರೀ ಕಲ್ಕತ್ತಾ ಮಹಾಕಾಳಿ ಅಮ್ಮನವರ ಪರಮ ಭಕ್ತರು
ಪಂ. ವಾದಿರಾಜ ಭಟ್ : 97436 66601