ಉಡುಪಿ:ದೀಪಾವಳಿ ಹಬ್ಬದ ಪ್ರಯುಕ್ತ ಉಡುಪಿಯ ನಮ್ಮ ಮೊಬೈಲ್ ನಲ್ಲಿ ಅ.1 ರಿಂದ ಜ.10 ರವರೆಗೆ ನಮ್ಮ ದೀಪೋತ್ಸವ ನಡೆಯಲಿದೆ.ಇಲ್ಲಿ ಆನ್‌ಲೈನ್‌ಗಿಂತ ಕಡಿಮೆ ದರದಲ್ಲಿ ಎಲ್ಲಾ ವಸ್ತುಗಳು ಲಭ್ಯವಿದೆ.ಹಾಗೆಯೇ ಪ್ರತಿ ಖರೀದಿಗೂ ಉಚಿತ ಲಕ್ಕಿ ಕೂಪನ್ ಹಾಗೂ ಆಕರ್ಷಕ ಬಹುಮಾನ ಗೆಲ್ಲಿರಿ.
ನಿಮ್ಮ ನೆಚ್ಚಿನ ಮೊಬೈಲನ್ನು ಖರೀದಿಸಿ ಹಾಗೂ ಗೆಲ್ಲಿರಿ 5 ಬೈಕ್ 10 ಟಿವಿ, ಗೋಲ್ಡ್ & ಸಿಲ್ವರ್ ಕಾಯಿನ್, ವಾಷಿಂಗ್ ಮೆಷಿನ್ ಹಾಗೂ ಸಾವಿರಾರು ಉಡುಗೊರೆಗಳನ್ನು ನಿಮ್ಮದಾಗಿಸಿಕೊಳ್ಳಿ.
ಸಂಪರ್ಕಿಸಿ: ಸದಾನಂದ ಟವರ್ ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ
9886836985, 9964427711















