ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ, ಓರೇನ್ ಇಂಟರ್ನ್ಯಾಷನಲ್’ನಲ್ಲಿ ವಿವಿಧ ರೀತಿಯ ವೃತ್ತಿಪರ ಕೌಶಲ್ಯ ತರಬೇತಿಗಳನ್ನು ನೀಡುವುದಲ್ಲದೆ, ಉದ್ಯೋಗಕ್ಕೂ ಶೇ.100 ಸಹಾಯ ಮಾಡುತ್ತಿದೆ. ಇದೀಗ ಇಲ್ಲಿ ಅಕ್ಟೋಬರ್ 14 ರಂದು ಬೆಳಗ್ಗೆ 10:30 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ “Air Touch Balayage” ನೋಡಿ, ಕಲಿಯಿರಿ ಕಾರ್ಯಾಗಾರ ನಡೆಯಲಿದೆ.
ರೂ.499/- ಮಾತ್ರ
ನಿಮ್ಮ ಆಸನಗಳನ್ನು ದೃಢೀಕರಿಸಲು ಕರೆ ಮಾಡಿ ಮತ್ತು ನೋಂದಾಯಿಸಿ.
ಆಸಕ್ತರು ಸಂಪರ್ಕಿಸಿ:
MSDC ಕಟ್ಟಡ, 3 ನೇ ಮಹಡಿ, ಓರೇನ್ ಇಂಟರ್ನ್ಯಾಷನಲ್, ಮಣಿಪಾಲ.
ದೂರವಾಣಿ ಸಂಖ್ಯೆ: 8123165068
















