ಉಡುಪಿ :ಉಡುಪಿಯ ಹೀರೋ ಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಖಾಲಿ ಇರುವ ಹುದ್ದೆಗಳು :
🔹 ಅಸಿಸ್ಟೆಂಟ್ ಅಕೌಂಟ್ಸ್ _-01
🔹CRE -02
🔹PDI ಮ್ಯಾನೇಜರ್ -01
ಅನುಭವ ಇರುವ ಅಭ್ಯರ್ಥಿಗಳು ಅಥವಾ ಫ್ರೆಶರ್ಸ್ ಅರ್ಜಿ ಸಲ್ಲಿಸಬಹುದು. ಆಕರ್ಷಕ ವೇತನದೊಂದಿಗೆ PF/ESI ಹಾಗೂ ಇನ್ಸೆಂಟಿವ್ ಸೌಲಭ್ಯವಿದೆ. ಆಸಕ್ತರು ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ಮೇಲ್ ಐಡಿಗೆ ಕಳುಹಿಸಿ. [email protected]
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:+91 7996210666


















