ಮಣಿಪಾಲ: ಅಕ್ಟೋಬರ್ 13ರಿಂದ 17ರ ವರೆಗೆ MSDC’ಯಲ್ಲಿ “ಫ್ಯಾಬ್ರಿಕ್ ಪೇಂಟಿಂಗ್” ಕಾರ್ಯಾಗಾರ.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ (ಡಾ.ಟಿ.ಎಂ.ಎ. ಪೈ ಫೌಂಡೇಶನ್‌’ನ ಒಂದು ಘಟಕ) ಅಕ್ಟೋಬರ್ 13ರಿಂದ 17ರ ವರೆಗೆ ಪ್ರತಿದಿನ ಸಂಜೆ 5:00 ರಿಂದ ಸಂಜೆ 6:00 ರವರೆಗೆ “ಫ್ಯಾಬ್ರಿಕ್ ಪೇಂಟಿಂಗ್” ಕಾರ್ಯಾಗಾರ ನಡೆಯಲಿದೆ.

ವಯಸ್ಸು: 12 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಭಾಗವಹಿಸಬಹುದು.

ಸಂಪರ್ಕಿಸಿ: 8123163932
ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಕ್ಯಾಂಪಸ್, MSDC ಕಟ್ಟಡ, ಈಶ್ವರ್ ನಗರ, ಮಣಿಪಾಲ