ಅ.11,12 ರಂದು ಉಡುಪಿಯಲ್ಲಿ ಕೆನರಾ ರಿಟೈಲ್ ಮೇಳ: ದೀಪಾವಳಿಗೆ ಕೆನರಾ ಬ್ಯಾಂಕ್ ನೀಡ್ತಿದೆ ಈ ಭರ್ಜರಿ ಆಫರ್

ಉಡುಪಿ:ದೀಪಾವಳಿ ಹಬ್ಬದ ಪ್ರಯುಕ್ತ ಏರ್ಪಡಿಸುತ್ತಿರುವ
ಕೆನರಾ ರಿಟೈಲ್ ಮೇಳ – 2025 ಅ. 11 & 12 ರಂದು, ಬೆಳಿಗ್ಗೆ 9.30 ರಿಂದ ಸಂಜೆ 6.30 ರವರೆಗೆ ಎಮ್.ಜಿ.ಎಮ್. ಕಾಲೇಜು ಗ್ರೌಂಡ್, ಉಡುಪಿ ಇಲ್ಲಿ ನಡೆಯಲಿರುವುದು.

ಸೌಲಭ್ಯಗಳು:

▪️ಯಾವುದೇ ಪ್ರವೇಶ ಶುಲ್ಕ ಇಲ್ಲ.
▪️ಯಾವುದೇ ಪೂರ್ವಪಾವತಿ ಪೆನಾಲ್ಟಿ ಇಲ್ಲ.
▪️ ಆಕರ್ಷಕ ದರದಲ್ಲಿ ಸುಲಭ ಸಾಲ.
▪️ ವಾಹನ ಸಾಲಕ್ಕೆ ಕೇವಲ 10% ಪಾವತಿಸಿ, ಉಳಿದ ಹಣವನ್ನು ಮಾಸಿಕ 84 ಕಂತುಗಳಲ್ಲಿ ಮರುಪಾವತಿಸಿ.
▪️ಸಂಸ್ಕರಣಾ ಶುಲ್ಕ ಇಲ್ಲ.
▪️ಯಾವುದೇ ಜಾಮೀನು ಇಲ್ಲ.
▪️ಆದಾಯ ತೆರಿಗೆ ವಿನಾಯಿತಿ.
▪️ಗೃಹ ಸಾಲಕ್ಕೆ 30 ವರ್ಷಗಳವರೆಗೆ ಗರಿಷ್ಠ ಮರುಪಾವತಿ.

ಸ್ಥಳದಲ್ಲೇ ಸಾಲದ ಮಂಜೂರಾತಿ ಪಡೆಯಲು ನಿಮ್ಮ ಪ್ಯಾನ್, ಆಧಾರ್ ಮತ್ತು 3 ವರ್ಷದ ಐ. ಟಿ. ರಿಟರ್ನ್/ ಫಾರ್ಮ್ 16 /6 ತಿಂಗಳ ಸಂಬಳ ಚೀಟಿ ತರತಕ್ಕದ್ದು.ಅದೃಷ್ಟ ಭೇಟಿದಾರರಿಗೆ ಆಕರ್ಷಕ ಉಡುಗೊರೆ ಸಿಗಲಿದೆ.