ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ(ಡಾ. ಟಿ.ಎಂ.ಎ. ಪೈ ಫೌಂಡೇಶನ್‌ನ ಒಂದು ಘಟಕ) ಓರೇನ್ ಇಂಟರ್ನ್ಯಾಷನಲ್’ನಲ್ಲಿ ಹೇರ್, ಸ್ಕಿನ್, ನೈಲ್ ಹಾಗೂ ಕಾಸ್ಮೆಟಾಲಜಿಗೆ ಶೇ.40% ವರೆಗೆ ವಿಶೇಷ ಕೊಡುಗೆಗಳನ್ನು ನೀಡಲಾಗಿದೆ.
ಈ ಕೌಶಲ್ಯ ತರಬೇತಿಗಳು ಯುಜಿಸಿ ಅನುಮೋದಿತ, ಪದವಿ ಸರ್ಕಾರಿ ಅನುಮೋದಿತ ಪ್ರಮಾಣೀಕರಣ ಹಾಗೂ ವಿಶ್ವ ದರ್ಜೆಯ ಪ್ರಯೋಗಾಲಯಗಳನ್ನು ಒಳಗೊಂಡಿದೆ.
ಓರೇನ್ ಇಂಟರ್ನ್ಯಾಷನಲ್ ಶೇ.100% ಉದ್ಯೋಗ ಸಹಾಯ ನೀಡಲಿದೆ. ಸೀಮಿತ ಸಮಯದ ಕೊಡುಗೆಯಾಗಿದ್ದು, ಹಬ್ಬಗಳ ಪ್ರಯುಕ್ತ ಶೇ.50% ವರೆಗೆ ರಿಯಾಯಿತಿಗಳನ್ನು ಪಡೆದುಕೊಳ್ಳಬಹುದು. ನಿಮ್ಮ ಉಚಿತ ಡೆಮೊ ತರಗತಿಯನ್ನು ಈಗಲೇ ಬುಕ್ ಮಾಡಿಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
3ನೇ ಮಹಡಿ, MSDC ಕಟ್ಟಡ ಡಾ.ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಕ್ಯಾಂಪಸ್ ಈಶ್ವರ್ ನಗರ, ಮಣಿಪಾಲ
+91 81231 65068
















